logo.jpg

KANNADA MOVIE News

Oneindia.in - Kannada Movies

02/04/2012 04:54 AM

ನಟ ಕರಿಬಸವಯ್ಯ ಕಾರು ಅಪಘಾತಕ್ಕೀಡಾಗಿದ್ದು ಹೇಗೆ?

ಹಾಸ್ಯ ನಟ, ರಂಗಭೂಮಿ ಕಲಾವಿದ ಹಾಗೂ ಹರಿಕಥೆ ವಿದ್ವಾನ್ ಕರಿಬಸವಯ್ಯ ಅವರ ದಿಢೀರ್ ಕಣ್ಮರೆ ಕನ್ನಡ ಚಿತ್ರರಂಗಕ್ಕೆ ಭರಿಸಲಾಗದ ನಷ್ಟ ತಂದಿದೆ. ಅವರು ಕನಕಪುರದಿಂದ ಬೆಂಗಳೂರಿಗೆ ಹಿಂತಿರುಗಬೇಕಾದರೆ ತಲಘಟ್ಟಪುರ ಬಳಿ ಅವರ ಕಾರು ಮರಕ್ಕೆ ಗುದ್ದಿ ಅಪಘಾತ ಸಂಭವಿಸಿತ್ತು. ಈ ನೋವಿನ ಘಟನೆ ಬಗ್ಗೆ ಮತ್ತೊಬ್ಬ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ದುಃಖದಲ್ಲೇ ಹೇಳಿದ್ದು ಹೀಗೆ. ಓವರ್

 

02/04/2012 04:49 AM

ಕರಿಬಸವಯ್ಯ ಕಾರು ಆಕ್ಸಿಡೆಂಟ್; ಡಿಂಗ್ರಿ ಹೇಳಿದ ಸತ್ಯ

ಇನ್ನೇನು ಬೆಳಕರಿಯುತ್ತಿದೆ 4, 5ಗಂಟೆ ಆಗೋಗುತ್ತದೆ ಎಂದು ಹೇಳಿ ಕಾರು ತಾನೇ ಚಾಲನೆ ಮಾಡಿಕೊಂಡು ಹೊರಟಿದ್ದಾನೆ. ಕಾರು ತಲಘಟ್ಟಪುರ ಬಳಿ ಬರಬೇಕಾದರೆ ರಸ್ತೆಗುಂಡಿ ತಪ್ಪಿಸಲು ಹೋಗಿ ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಅಲ್ಲೇ ಟರ್ನಿಂಗ್‌ನಲ್ಲೇ ಮರ ಇರುವ ಕಾರಾಣ ಅದು ಅಷ್ಟಾಗಿ ಕಾಣಿಸುವುದಿಲ್ಲ. ಎತ್ತರದ ಪ್ರದೇಶ ಬೇರೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು

 

02/03/2012 11:57 PM

ಬೆಳ್ಳಿಪರದೆಗೆ ಕಲರ್‌ನಲ್ಲಿ ಅಣ್ಣಾವ್ರ ಕಸ್ತೂರಿ ನಿವಾಸ

ವರನಟ ಡಾ.ರಾಜ್‌ಕುಮಾರ್ ಅವರ ಮರೆಯಲಾಗದ ಚಿತ್ರಗಳಲ್ಲಿ 1971ರಲ್ಲಿ ತೆರೆಕಂಡಿದ್ದ 'ಕಸ್ತೂರಿ ನಿವಾಸ' ಚಿತ್ರವೂ ಒಂದು. ಈಗ ಹೊಸ ರೂಪದಲ್ಲಿ ಬೆಳ್ಳಿತೆರೆ ಬೆಳಗಲು ಬರುತ್ತಿದೆ. ಇದೇ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಕಲರ್ ಸ್ಕೋಫ್‌ನಲ್ಲಿ 'ಕಸ್ತೂರಿ ನಿವಾಸ' ತೆರೆಕಾಣಲಿದೆ.ಮೂಲ ಚಿತ್ರದ ನಿರ್ಮಾಪಕರಾದ ಕೆಸಿಎನ್ ಗೌಡರ ಪುತ್ರ ಕೆಸಿ ಮೋಹನ್ ಈ ಚಿತ್ರವನ್ನು ಬಣ್ಣದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಈ

 

02/03/2012 10:53 PM

ಸ್ಟೇಡಿಯಂನಲ್ಲಿ ಪ್ರಿಯಾಮಣಿಯ ಚುಂಬಿಸಿದನೇ ಸಚಿನ್?

ಸಿಸಿಎಲ್ ಪಂದ್ಯಾವಳಿಯ ವೇಳೆ, ಮೊನ್ನೆ ಹೈದರಾಬಾದಿನ ಸ್ಟೇಡಿಯಂನಲ್ಲಿ ಮುಂಬೈ ಮತ್ತು ತೆಲುಗು ಚಿತ್ರ ತಂಡಗಳ ಮಧ್ಯೆ ಪಂದ್ಯ ನಡೆದಾಗ ಮಾದಕ ನಟಿ ಪ್ರಿಯಾಮಣಿ ಜತೆ ಮುಂಬೈ ಕ್ರಿಕೆಟ್ ಹೀರೊ, ಬಾಲಿವುಡ್ ನಟ ಸಚ್ಚಿನ್ ಜೋಷಿ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸಿಸಿಎಲ್ ನಿಮಿತ್ತ ಆಯಾ ತಂಡಗಳ ಬ್ರ್ಯಾಂಡ್ ಅಂಬಾಸಿಡರ್ ಗಳು (ಚೀರ್ ಗರ್ಲ್ಸ್!) ಪಂದ್ಯ

 

02/03/2012 09:30 PM

ಕಂಠೀರವ ಸ್ಟುಡಿಯೋದಲ್ಲಿ ಕರಿಬಸವಯ್ಯನನ್ನು ಕಂಡಿದ್ದೆ

ಬೆಂಗಳೂರಿಗೆ ಆಗ ನಾನಿನ್ನೂ ಹೊಸಬ. ಬೆಳಗಾವಿಯಿಂದ ಇಲ್ಲಿಗೆ ಬಂದಾಗ ಸಾಮಾನು ಸರಂಜಾಮುಗಳ ಜೊತೆಗೆ ಏನೇನೋ ಆಸೆಗಳ, ಕುತೂಹಲಗಳ ಮೂಟೆಯನ್ನು ಹೊತ್ತುಕೊಂಡೇ ಬಂದಿದ್ದೆ. ಅದರಲ್ಲಿ ಕನ್ನಡ ಸಿನೆಮಾ ನಟರನ್ನು ಸಾಕ್ಷಾತ್ ನೋಡಬೇಕು, ಅವರು ಅಭಿನಯಿಸುವುದನ್ನು ಕಣ್ಣಾರೆ ನೋಡಿ ಆನಂದಿಸಬೇಕು ಎಂಬ ಆಸೆಯನ್ನೂ ತುರುಕಿದ್ದೆ.ಹೀಗೆ ಒಂದು ಭಾನುವಾರದ ಬೆಳಿಗ್ಗೆ ಗೆಳೆಯನ ಜೊತೆಗೂಡಿ ಗೊರಗುಂಟೆ ಪಾಳ್ಯದಲ್ಲಿರುವ ಕಂಠೀರವ ಸ್ಟುಡಿಯೋಗೆ ಹೋಗಿದ್ದೆ. ಅಲ್ಲಲ್ಲಿ

 

02/03/2012 07:45 PM

ಗೀತಪ್ರಿಯ ಆರೋಗ್ಯ ಗಂಭೀರ; ಶುಭ ಹಾರೈಸಿರಿ

ಬೆಂಗಳೂರು, ಫೆ. 4 : 'ಮಣ್ಣಿನ ಮಗ' ಅಂತಹ ರಾಷ್ಟ್ರಪ್ರಶಸ್ತಿ ಚಿತ್ರ ಮತ್ತು 'ಹೊಂಬಿಸಿಲು' ಚಿತ್ರದಂಥ ಸದಭಿರುಚಿಯ ಚಿತ್ರ ನೀಡಿದ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕ, ಗೀತರಚನೆಕಾರರಲ್ಲೊಬ್ಬರಾದ ಗೀತಪ್ರಿಯ (81) ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ದೇಹಸ್ಥಿತಿ ಗಂಭೀರವಾಗಿದೆ.1978ರಲ್ಲಿ ಬಂದ ಹೊಂಬಿಸಿಲು ಚಿತ್ರದ ಜೀವ ವೀಣೆ ನೀಡು ಮಿಡಿತದ ಸಂಗೀತ, ಹೂವಿಂದ ಹೂವಿಗೆ ಹಾರುವ ದುಂಬಿ,

 

02/03/2012 08:21 AM

ಚಿಂಗಾರಿಗೆ ಪ್ರೇಕ್ಷಕರಿಂದ ಪ್ರಶಂಸೆಯ ಸುರಿಮಳೆ

ದರ್ಶನ್ ನಾಯಕತ್ವ ಹಾಗೂ ಎ. ಹರ್ಷ ನಿರ್ದೇಶನದ 'ಚಿಂಗಾರಿ' ಚಿತ್ರಕ್ಕೆ ರಾಜ್ಯದೆಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿನ್ನೆ ರಾತ್ರಿಯಿಂದಲೇ ದರ್ಶನ್ 'ಕಟೌಟ್'ಗೆ ಹಾರ ಸಮರ್ಪಣೆ ಹಾಗೂ ಹಾಲಿನ ಅಭಿಷೇಕ ಮಾಡುತ್ತಿದ್ದ ಅವರ ಅಭಿಮಾನಿಗಳು ಇಂದು ಚಿತ್ರ ನೋಡಿ ತುಂಬಾ ಖುಷಿಯಾಗಿದ್ದಾರೆ. ಕಾರಣ, ಚಿತ್ರ ಚೆನ್ನಾಗಿದೆ. ಒಳ್ಳೆಯ ಪ್ರತಿಕ್ರಿಯೆ ಎಲ್ಲೆಡೆ ಕೇಳಿಬರುತ್ತಿದೆ. ದರ್ಶನ್ ಅಭಿಮಾನಿಗಳ ಹೊರತಾಗಿಯೂ ಎಲ್ಲಾ ವರ್ಗದ

 

02/03/2012 07:56 AM

ಗೃಹಸ್ಥಾಶ್ರಮ ಪ್ರವೇಶಿಸಿದ ತಾರೆ ಜೆನಿಲಿಯಾ ಡಿಸೋಜಾ

ಲವ್ಲಿ ಬೆಡಗಿ ಜೆನಿಲಿಯಾ ಡಿಸೋಜಾ ಶುಕ್ರವಾರ (ಫೆ.3) ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ. ಮರಾಠಿ ಸಂಪ್ರದಾಯದಂತೆ ಮದುವೆ ನೆರವೇರಿತು. ಜೆನಿಲಿಯಾ ಬಾಳ ಸಂಗಾತಿಯಾಗಿ ರಿತೇಶ್ ದೇಶ್‌ಮುಖ್‍‌ಗೆ ಹೊಸ ಸಂಭ್ರಮ. ಇವರಿಬ್ಬರ ನಡುವಿನ ಎಂಟು ವರ್ಷಗಳ ಪ್ರೀತಿಗೆ ಮದುವೆ ಎಂಬ ಮುದ್ರೆ ಬಿದ್ದಿದೆ. ಈ ಮದುವೆ ಸಂಭ್ರಮವನ್ನು ಕಣ್ಣು ತುಂಬಿಕೊಳ್ಳಲು ಬಾಲಿವುಡ್ ದಿಗ್ಗಜರು ಆಗಮಿಸಿದ್ದರು. ಅಮಿತಾಬ್ ಬಚ್ಚನ್, ಶಾರುಖ್ ಖಾನ್,

 

02/03/2012 07:12 AM

ಹುಟ್ಟೂರು ತ್ಯಾಮಗೊಂಡ್ಲುನಲ್ಲಿ ಕರಿಬಸವಯ್ಯ ಅಂತ್ಯಕ್ರಿಯೆ

ಕನ್ನಡ ಚಿತ್ರಗಳ ಜನಪ್ರಿಯ ಹಾಸ್ಯ ನಟ, ರಂಗಭೂಮಿ ಚೇತನ ಕರಿಬಸವಯ್ಯ ಅವರು ಅಂತ್ಯಕ್ರಿಯೆ ಶನಿವಾರ (ಫೆ.4)ರಂದು ಅವರ ಹುಟ್ಟೂರಾದ ತ್ಯಾಮಗೊಂಡ್ಲುವಿನಲ್ಲಿ ಮಧ್ಯಾಹ್ನ ನೆರವೇರಲಿದೆ. ಕರಿಬಸವಯ್ಯ ಅವರ ಪಾರ್ಥೀವ ಶರೀರವನ್ನು ಶನಿವಾರ ಅವರ ಹುಟ್ಟೂರಿಗೆ ಕೊಂಡೊಯ್ಯಲಾಗುತ್ತದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು (ಫೆ.3) ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಕೊಡಿಗೆಹಳ್ಳಿಯಲ್ಲಿ ಕರಿಬಸವಯ್ಯ

 

02/03/2012 06:27 AM

ಕರಿಬಸವಯ್ಯ ನಿಧನಕ್ಕೆ ಸಿನಿತಾರೆಯರ ಅಶ್ರುತರ್ಪಣ

ಕನ್ನಡದ ಯಶಸ್ವೀ ಹಾಸ್ಯನಟ ಕರಿಬಸವಯ್ಯ ಅಗಲಿಕೆಗೆ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಷ್ ಶೋಕ ವ್ಯಕ್ತಪಡಿಸಿದ್ದಾರೆ. "ರಂಗಭೂಮಿ ಹಾಗೂ ಕಿರುತೆರೆಯಲ್ಲೂ ಬಹಳಷ್ಟು ಪ್ರಸಿದ್ಧರಾಗಿದ್ದ ಅವರು ಕಲಾ ಬೇರು ಕೀರ್ತನೆ. ಹರಿದಾಸ ಕೀರ್ತೆನೆಗಳಿಂದ ಮನೆಮಾತಾಗಿದ್ದ ಅವರು ಕನ್ನಡದ ಜನಪ್ರಿಯ ಹಾಸ್ಯಕಲಾವಿದರೂ ಆಗಿ ಬಹಳಷ್ಟು ಎತ್ತರಕ್ಕೆ ಬೆಳೆದಿದ್ದರು. ಅವರ ನಟನೆಯಲ್ಲಿ ಮಾತ್ರವಲ್ಲದೇ ವ್ಯಕ್ತಿತ್ವದಲ್ಲಿ ಕೂಡ ಹಾಸ್ಯ ಹಾಸುಹೊಕ್ಕಾಗಿತ್ತು.

 

02/03/2012 06:01 AM

ಕನ್ನಡ ಚಿತ್ರಗಳ ಹಾಸ್ಯ ನಟ ಕರಿಬಸವಯ್ಯ ಇನ್ನಿಲ್ಲ

ಕನ್ನಡ ಚಿತ್ರಗಳ ಹಾಸ್ಯ ನಟ ಹಾಗೂ ರಂಗಭೂಮಿ ಕಲಾವಿದ ಕರಿಬಸವಯ್ಯ (51) ಶುಕ್ರವಾರ (ಫೆ.3) ಮಧ್ಯಾಹ್ನ 2.30ರ ಸುಮಾರಿಗೆ ನಿಧನರಾಗಿದ್ದಾರೆ. ಅಪಘಾತಕ್ಕೀಡಾಗಿದ್ದ ಅವರನ್ನು ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಪ್ರಿಸ್ಟೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ನಿಧನರಾಗಿದ್ದಾರೆ.ಜನವರಿ 31ರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಅವರು ಕನಕಪುರದಿಂದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಹಿಂತಿರುಗಬೇಕಾದರೆ

 

02/03/2012 05:21 AM

ಟೀಂ ಇಂಡಿಯಾಗೆ ಪ್ಯಾರ್ ಗೆ ಆದ್ರೆ ಹೇಗೆ?

ಗೋವಿಂದಾಯ ನಮಃ ಚಿತ್ರದ ಹಾಡು 'ಪ್ಯಾರ್ಗೆ ಆಗ್-ಬಿಟ್ಟೈತೆ' ಎಲ್ಲರ ಬಾಯಲ್ಲೂ ಸುದ್ದಿಯಾಗಿದೆ…ಕೊಲವೆರಿ ಡಿ ರೆಕಾರ್ಡ್ ಬ್ರೇಕ್ ಮಾಡುತ್ತೆ ಎಂದು ಟ್ವೀಟರ್, ಫೇಸ್ ಬುಕ್ ನಲ್ಲಿ ಕನ್ನಡ ಅಭಿಮಾನಿಗಳು ಪಂಥ ಕಟ್ಟುತ್ತಿದ್ದಾರೆ.ಇತ್ತ ಅದೇ ರೀತಿ ಇಂಡಿಯಾ ಟೀಮಿನ ಸ್ಥಿತಿಯೂ..ಗೋವಿಂದಾಯ ನಮಃ ಆಗಿರೋದ್ರಿಂದ ಅವ್ರ ಬಾಯಲ್ಲಿ ಈ ಹಾಡು ಬಂದ್ರೆ ಹ್ಯಾಂಗಿರುತ್ತೆ…. ನೀವೇ ನೋಡಿ…ಒಂದು ಅಣಕದ ಪ್ರಯತ್ನ :-)ಓವರ್ ಟು

 

02/03/2012 04:55 AM

ಚಿಂಗಾರಿ ವಿಮರ್ಶೆ; ಕತೆ, ಸಂಭಾಷಣೆಯೇ ಹೀರೋ

ಇಡೀ ಜಗತ್ತಿನಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಿರುವ Human trafficking, ಅರ್ಥಾತ್ ಮಾನವರ ಕಳ್ಳ ಮಾರಾಟವೇ ಚಿತ್ರದ ಕಥಾವಸ್ತು. ಜಗತ್ತಿನಾದ್ಯಂತ ಈ ದಂಧೆ ಹೇಗೆ ನಡೆಯುತ್ತಿದೆ. ಅಮಾಯಕ ಹೆಣ್ಣು ಮಕ್ಕಳು ಇವರ ಕೈಗೆ ಸಿಕ್ಕು ಹೇಗೆ ಬಲಿಯಾಗುತ್ತಿದ್ದಾರೆ ಎಂಬ ಅಂಶಗಳನ್ನು ಇಟ್ಟುಕೊಂಡು ನಿರ್ದೇಶಕ ಎ ಹರ್ಷ ಕತೆ ಹೆಣೆದು ಅದಕ್ಕೊಂದು ರೂಪ ಕೊಟ್ಟಿದ್ದಾರೆ. ಕತೆ ಹೇಳುವ

 

02/03/2012 12:28 AM

ದರ್ಶನ್ 'ಚಿಂಗಾರಿ' ಮೊದಲ ದಿನ ಟಿಕೆಟ್ ಸೋಲ್ಡ್ ಔಟ್

ಸಾರಥಿ ಯಶಸ್ಸನ್ನು ಹೆಗಲ ಮೇಲೆ ಹೊತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿಂಗಾರಿ ಚಿತ್ರಕ್ಕೆ ನಿರೀಕ್ಷೆಯಂತೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಮೊದಲ ದಿನದ ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ಟಿಕೆಟ್ ಸಿಗದ ಅಭಿಮಾನಿಗಳು ನಿರಾಶೆಯಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೆಂಗಳೂರಿನ ಅಪರ್ಣ ಚಿತ್ರಮಂದಿರದ ಮುಂದೆ ನೂರಾರು ಸಂಖ್ಯೆಯಲ್ಲಿ ಸೇರಿರುವ ಅಭಿಮಾನಿಗಳು ಮಾರ್ನಿಂಗ್ ಶೋ ಟಿಕೆಟ್ ಸಿಗದೆ ಪರದಾಡುತ್ತಿದ್ದರು. ಆದರೆ, ಬರೀ

 

02/03/2012 12:12 AM

ಕ್ರೇಜಿಲೋಕದಲ್ಲಿ ಗೋಲ್ಡನ್ ಗರ್ಲ್ ರಮ್ಯಾ ಗಲಭೆ

ಕ್ರೇಜಿ ಸ್ಟಾರ್ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರುವ 'ಕ್ರೇಜಿಲೋಕ' ಚಿತ್ರದಲ್ಲಿ ಗೋಲ್ಡನ್ ಗರ್ಲ್ ರಮ್ಯಾ ಗಲಭೆ ಎಬ್ಬಿಸಿದ್ದಾರೆ. ಅಚ್ಚರಿ ಪಡಬೇಡಿ, ರಮ್ಯಾ ಗಲಭೆ ಎಬ್ಬಿಸಿರುವುದು ಹಾಡಿನ ಮೂಲಕ. ಈ ಹಾಡನ್ನು ಮೊದಲು ಐಟಂ ಹಾಡು ಎನ್ನಲಾಗಿತ್ತು. ಇದರಿಂದ ಕೆರಳಿದ ರಮ್ಯಾ, ಇದು ಐಟಂ ಹಾಡಲ್ಲ ಎಂದು ಸ್ಪಷ್ಟಪಡಿಸಿ, ತಮ್ಮ ಮೇಲೆ ಇನ್ನೇನು ಬೀಳಲಿದ್ದ ಐಟಂ ಮುದ್ರೆಯಿಂದ ಪಾರಾದರು. ಚಿತ್ರದ

 

02/03/2012 12:03 AM

ಇನ್ನೊಂದು ತಿರುವು ಪಡೆದುಕೊಂಡ ದಂಡುಪಾಳ್ಯ ಕತೆ

ಪೂಜಾಗಾಂಧಿ ಅರೆ ಬೆತ್ತಲೆ ಪೋಸ್ಟರ್‌ಗಳಿಂದ ವಿವಾದಕ್ಕೀಡಾಗಿರುವ 'ದಂಡುಪಾಳ್ಯ' ಚಿತ್ರಕ್ಕೆ ಈಗ ಮತ್ತೊಂದು ಕಿರಿಕಿರಿ ಎದುರಾಗಿದೆ. 'ದಂಡುಪಾಳ್ಯ' ಚಿತ್ರದ ಕತೆಯನ್ನು ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಕದ್ದಿದ್ದಾರೆ ಎಂದು ಮೈಸೂರಿನ ಲೇಖಕ ಶ್ರೀನಾಥ್ ಆರೋಪಿಸಿದ್ದರು.ಈ ಸಂಬಂಧ ಅವರು ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದರು. ಇಬ್ಬರನ್ನೂ ಮಾತುಕತೆಗೆ ಆಹ್ವಾನಿಸಿದ ಫಿಲಂ ಚೇಂಬರ್ ಅವರೊಂದಿಗೆ ಚರ್ಚೆ ನಡೆಸಿದೆ. ದಾಖಲೆಗಳ ಸಮೇತ ಬಂದಿದ್ದ ಚಿತ್ರದ

 

02/02/2012 11:57 PM

ಐಶೂಗೆ ಒಂದು ಗಂಟೆಗೆ ಸರ್ಕಾರ ಕೊಟ್ಟಿದ್ದು 10 ಲಕ್ಷ

ಬೆಳಗಾವಿಯಲ್ಲಿ ನಡೆದ ಎರಡನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಬಾಲಿವುಡ್ ತಾರೆ ಐಶ್ವರ್ಯ ರೈ ಅವರನ್ನು ಆಹ್ವಾನಿಸಿದ್ದು ನೆನಪಿರಬಹುದು. ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ ಈ ವರ್ಣರಂಜಿತ ಸಮಾರಂಭಕ್ಕೆ ಸರ್ಕಾರ ಲಕ್ಷಾಂತರ ರುಪಾಯಿ ಖರ್ಚು ಮಾಡಿತ್ತು. ಆದರೆ ಐಶ್ವರ್ಯ ರೈಗೆ ಕೊಟ್ಟದ್ದೆಷ್ಟು?ಮಾಹಿತಿ ಹಕ್ಕು ಕಾಯಿದೆಯಡಿ ಪಡೆದ ಮಾಹಿತಿ ಹೀಗಿದೆ. ಐಶ್ವರ್ಯ ರೈ ಬಂದು ಹೋಗಲು ವಿಮಾನ ಶುಲ್ಕ ಸೇರಿದಂತೆ

 

02/02/2012 07:35 AM

ಕನ್ನಡದಲ್ಲಿ ಮತ್ತೆ ಬಣ್ಣಹಚ್ಚಲಿದ್ದಾರೆ ನಟಿ ನಯನತಾರಾ

ಸೂಪರ್ ಸ್ಟಾರ್ ಉಪೇಂದ್ರ ಜೊತೆ ಸೂಪರ್ ಚಿತ್ರದಲ್ಲಿ ಅಭಿನಯಿಸಿ ಮೆಚ್ಚುಗೆಗೆ ಪಾತ್ರರಾಗಿದ್ದ ನಯನತಾರಾ ಇನ್ನೊಂದು ಕನ್ನಡ ಚಿತ್ರಕ್ಕೆ ಸಹಿ ಹಾಕಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಿಗ್ ಬಜೆಟ್ ಚಿತ್ರವೊಂದಕ್ಕೆ ನಾಯಕಿಯಾಗುವ ಸಾಧ್ಯತೆಗಳಿವೆ ಎನ್ನುತ್ತವೆ ಮೂಲಗಳು.ಆದರೆ ಸದ್ಯಕ್ಕೆ ನಯನತಾರಾ ಅಭಿನಯಿಸಲಿರುವ ಚಿತ್ರದ ಬಗ್ಗೆ ವಿವರಗಳು ಲಭ್ಯವಿಲ್ಲ. ಸಂಪೂರ್ಣ ವಿವರಗಳು ಸಿಗಬೇಕಾದರೆ ಸ್ವಲ್ಪ ಸಮಯ ಕಾಯಬೇಕು. ತೆಲುಗಿನ ಶ್ರೀರಾಮರಾಜ್ಯಂ

 

02/02/2012 07:13 AM

ಫೆ.10ಕ್ಕೆ ಪಬ್ಲಿಕ್ ಟಿವಿ ಆರಂಭ, ರಂಗಣ್ಣ ಆಹ್ವಾನ

ಇದು ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ ಎಂಬ ಘೋಷವಾಕ್ಯದೊಂದಿಗೆ ಪಬ್ಲಿಕ್ ಟಿವಿ ಗುರುವಾರ (ಜ.26) ರಿಪಬ್ಲಿಕ್ ಡೇ ದಿನ ಪರೀಕ್ಷಾರ್ಥ ಪ್ರಸಾರ ಆರಂಭಿಸಿರುವುದು, ರಾಜಕೀಯ ಧುರೀಣರು, ಸಾಹಿತಿಗಳು, ಸಿನಿಮಾ ತಾರೆಗಳು ಶುಭ ಹಾರೈಸಿರುವುದನ್ನು ನೋಡಿರುತ್ತೀರಿ..ಜೊತೆಗೆ ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ಅವರ ಅರಿಕೆ, ಕಾರ್ಯಕ್ರಮಗಳ ಪ್ರೊಮೋಗಳನ್ನು ನೋಡಿರಬಹುದು. ಆದರೆ, ಪರೀಕ್ಷಾರ್ಥ ಪ್ರಸಾರ ಯಾವಾಗ ಮುಕ್ತಾಯ.

 

02/02/2012 07:07 AM

ಸುದೀಪ್ ಹೊಡಿಮಗ ಹೊಡಿಮಗ ಬಿಡಬ್ಯಾಡ ಅವ್ರ್ನ

ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಹೊಡಿ ಮಗ ಹೊಡಿ ಮಗ ಬಿಡಬ್ಯಾಡ ಅವ್ರ್ನ ಎಂಬಂತಹ ಪರಿಸ್ಥಿತಿ ಎದುರಾಗಿದೆ. ಫೆಬ್ರವರಿ 5ರಂದು ಕೇರಳ ಸ್ಟ್ರೈಕರ್ಸ್ ತಂಡವನ್ನು ಸುದೀಪ್ ತಂಡ ವಿಶಾಖಪಟ್ಟಣಂನಲ್ಲಿ ಎದುರಾಗಲಿದೆ. ಈಗಾಗಲೆ ಮುಂಬೈ ಹೀರೋಸ್ ತಂಡವನ್ನು ಮಣಿಸಿರುವ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಕೇರಳ ಸ್ಟ್ರೈಕರ್ಸ್ ತಂಡ ದೊಡ್ಡ ಸವಾಲೇನಲ್ಲ. ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ

 

02/02/2012 05:08 AM

ನಾನಿನ್ನೂ ನಂ.1 ಬ್ರಹ್ಮಚಾರಿ ಎಂದ ರಣಬೀರ್ ಕಪೂರ್

ಬಾಲಿವುಡ್ 'ರಾಕ್ ಸ್ಟಾರ್' ರಣಬೀರ್ ಕಪೂರ್‌ಗೆ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಬೇಕಾದರೆ ನಾಲಿಗೆ ಆಟೋಮ್ಯಾಟಿಕ್ ಆಗಿ ಕಂಟ್ರೋಲ್ ತಪ್ಪುತ್ತದೆ. ಇತ್ತೀಚೆಗೆ ಬೆಸ್ಟ್ ಆಕ್ಟರ್ ಪ್ರಶಸ್ತಿ ಪಡೆದಿರುವ ರಣಬೀರ್, ತನ್ನ ಖಾಸಗಿ ವಿವರಗಳ ಬಗ್ಗೆ ಮೌನ ಮುರಿದಿದ್ದಾನೆ. ನಾನಿನ್ನೂ ಪಕ್ಕಾ ಬ್ರಹ್ಮಚಾರಿ. ಅಷ್ಟೇ ಅಲ್ಲ ನಾನು ನಂಬರ್ 1 ಬ್ರಹ್ಮಚಾರಿ ಎಂದಿದ್ದಾನೆ. ಈ ಮಾತು ಯಾರನ್ನು ಉದ್ದೇಶವಾಗಿ ಇಟ್ಟುಕೊಂಡು

 

02/02/2012 04:02 AM

ಕೆ ಮಾದೇಶ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್

ಸ್ಯಾಂಡಲ್ ವುಡ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಗಾಲೋಟ ಮುಂದುವರಿದಿದೆ. ರಾಧಿಕಾ ಕುಮಾರಸ್ವಾಮಿ ನಿರ್ಮಾಣದ 'ಲಕ್ಕಿ' ಚಿತ್ರವನ್ನು ಇತ್ತೀಚಿಗೆ ಮುಗಿಸಿರುವ ಯಶ್, ಈಗ ಪ್ರೀತಮ್ ಗುಬ್ಬಿ ನಿರ್ದೇಶನದ 'ಜಾನೂ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಯೋಗರಾಜ್ ಭಟ್ ನಿರ್ದೆಶನದ 'ಡ್ರಾಮಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಡ್ರಾಮಾ ಮುಗಿದ ನಂತರ 'ಸಂಜು ವೆಡ್ಸ್ ಗೀತಾ' ಯಶಸ್ವಿ ಚಿತ್ರ ನಿರ್ದೇಶಿಸಿದ್ದ

 

02/02/2012 03:45 AM

ಕೆಂಪು ಸೀರೆಯಲ್ಲಿ ಕಣ್ಣು ತಂಪು ಮಾಡಿದ ಸನ್ನಿ ಲಿಯೋನ್

ಪೋರ್ನ್ ಚಿತ್ರಗಳ ರಾಣಿ ಸನ್ನಿ ಲಿಯೋನ್ ಇದೇ ಮೊದಲ ಬಾರಿಗೆ ಸೀರೆಯುಟ್ಟು ರಸಿಕರ ಕಣ್ಣು ತಂಪು ಮಾಡಿದ್ದಾರೆ. 'ಬಿಗ್ ಬಾಸ್ 5' ರಿಯಾಲಿಟಿ ಶೋಗೆ ಅಡಿಯಿಟ್ಟ ಬಳಿಕ ಸನ್ನಿ ಜನಪ್ರಿಯತೆಯ ತುತ್ತತುದಿ ತಲುಪಿದ್ದರು. ಅಲ್ಲಿಂದ ಆಕೆಯನ್ನು ಬಾಲಿವುಡ್‍‌ನ 'ಜಿಸ್ಮ್ 2' ಚಿತ್ರಕ್ಕೆ ಕರೆತಂದವರು ಪೂಜಾ ಭಟ್. ಇತ್ತೀಚೆಗೆ ಕೆಂಪು ಸೀರೆಯಲ್ಲಿ ಕೆಂದಾವರೆಯಂತೆ ಕಂಗೊಳಿಸುತ್ತಿರುವ ತಮ್ಮ ಫೋಟೋವನ್ನು ಟ್ವಿಟ್ಟರ್‌ನಲ್ಲಿ

 

02/02/2012 02:30 AM

ಸುದೀಪ್ ರನ್ನು ಬಚ್ಚನ್ ಮಾಡಲಿರುವ ಶಶಾಂಕ್

ಕಿಚ್ಚ ಸುದೀಪ್ 'ಬಚ್ಚನ್' ಆಗಲಿದ್ದಾರೆಯೇ? ಹೀಗೊಂದು ಪ್ರಶ್ನೆಗೆ ಉತ್ತರ 'ಹೌದು' ಎಂಬುದು ಸದ್ಯದ ಸಮಾಚಾರ. ಜರಾಸಂಧ ನಿರ್ದೇಶಿಸಿ ಹೆಸರು ಕೆಡಿಸಿಕೊಂಡ ನಿರ್ದೇಶಕ ಶಶಾಂಕ್, ಇದೀಗ 'ಬಚ್ಚನ್' ಟೈಟಲ್ ಇಟ್ಟುಕೊಂಡು ಕಥೆ ಹೆಣೆಯುತ್ತಿದ್ದಾರೆ. ಅದು ಸುದೀಪ್ ಗಾಗಿಯೇ ಸಿದ್ಧವಾಗುತ್ತಿದೆ ಎಂಬುದು ಗಾಂಧಿನಗರದ ಮಂದಿಯ ಮೆಸೇಜು. ಶಶಾಂಕ್ ನಿರ್ದೇಶನದ 'ಜರಾಸಂಧ' ಕಷ್ಟಪಟ್ಟು ಐವತ್ತು ದಿನ ಪೂರೈಸಿದೆ. ಸ್ವತಃ ಶಶಾಂಕ್ ಹಾಗೂ

 

02/02/2012 02:16 AM

ಡೆನಿಮ್ ಜೀನ್ಸ್‌ನಲ್ಲಿ ಅಕ್ಕತಂಗಿಯರ ಟಾಪ್‌ಲೆಸ್ ಭಂಗಿ

ಡೆನಿಮ್ ಜೀನ್ಸ್‌ನ ಹೊಸ ಜಾಹೀರಾತಿನಲ್ಲಿ ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಕರ್ದಶಿಯನ್ ಹಾಗೂ ಆಕೆಯ ಸಹೋದರಿಯರಾದ ಕೋಲ್ ಹಾಗೂ ಕೋರ್ಟ್ನಿ ಕರ್ದಶಿಯನ್ ಟಾಪ್‌ಲೆಸ್‌ ದರ್ಶನ ನೀಡಿದ್ದಾರೆ. ಡೆನಿಮ್ ಜಾಹೀರಾತು ಫೋಟೋದಲ್ಲಿ ಕೋರ್ಟ್ನಿ ಬೆತ್ತಲೆ ಬೆನ್ನು ತೋರಿಸುತ್ತಿದ್ದರೆ, ಆಕೆಯ ಅಕ್ಕ ಕಿಮ್ ಕುಳಿತ ಭಂಗಿಯಲ್ಲೇ ತಮ್ಮ ಅಂಗಸೌಷ್ಟವನ್ನು ಬಹಿರಂಗಪಡಿಸಿದ್ದಾರೆ.ಸದ್ಯಕ್ಕೆ ಈ ಜಾಹೀರಾತಿನ ಪ್ರಚಾರ ಕಾರ್ಯ ನಡೆಯುತ್ತಿದೆ. ಅಕ್ಕತಂಗಿಯರ ಅಪೂರ್ವ

 

02/02/2012 01:14 AM

ಮದುವೆ ಪಾರ್ಟಿಗಳಲ್ಲಿ ಕರೀನಾ 'ನೋ ಡಾನ್ಸ್'

ಸಾಕಷ್ಟು ವೇದಿಕೆಗಳಲ್ಲಿ ಡಾನ್ಸ್ ಮಾಡಿರುವ ನಟಿ ಕರೀನಾ ಕಪೂರ್, ಯಾವುದೇ ಕಾರಣಕ್ಕೂ ಮದುವೆ ಪಾರ್ಟಿಗಳಲ್ಲಿ ನೃತ್ಯ ಮಾಡುವುದಿಲ್ಲವಂತೆ. ಅಪ್ಸರಾ ಅವಾರ್ಡ್ ಫಂಕ್ಷನ್ ವೇದಿಕೆಯಲ್ಲಿ ಡಾನ್ಸ್ ಮಾಡಿದ ನಂತರ ಈ ಮಾತನ್ನು ಹೇಳಿರುವ ಕರೀನಾ ಮಾತನ್ನು ಬೇರೆ ನಟಿಯರು ಯಾವ ರೀತಿ ಅ(ಪಾ)ರ್ಥ ಮಾಡಿಕೊಳ್ಳುತ್ತಾರೋ!ಅಪ್ಸರಾ ಅವಾರ್ಡ್ ನಲ್ಲಿ 'ರಾನ್ ಒನ್' ಚಿತ್ರದ 'ಚಮಕ್ ಚಲ್ಲೋ' ಗೀತೆ ಹಾಗೂ ತೆಲುಗು

 

02/02/2012 12:13 AM

ದರ್ಶನ್ ಬುಲ್ ಬುಲ್ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಷ್

ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಿಗೆ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ದರ್ಶನ್ ಮುಂದಿನ ಚಿತ್ರ 'ಬುಲ್ ಬುಲ್' ಚಿತ್ರದ ಮೂಲಕ. ದರ್ಶನ್ ಅವರ ಹೋಂ ಬ್ಯಾನರ್ ಚಿತ್ರ ಇದಾಗಿದೆ. ಈ ಹಿಂದೆ 'ಅಣ್ಣಾವ್ರು' ಚಿತ್ರದಲ್ಲಿ ಅಂಬರೀಷ್ ಜೊತೆ ದರ್ಶನ್ ಅಭಿನಯಿಸಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದ 'ದೇವರ ಮಗ' ಚಿತ್ರದಲ್ಲೂ

 

02/02/2012 12:04 AM

ಕೊಡಗಿನ ಕಿತ್ತಳೆ ದೀಪಿಕಾ ಕಾಮಯ್ಯ ಬಯೋಡಾಟಾ

ಕೊಡಗಿನ ಕಿತ್ತಳೆ ದೀಪಿಕಾ ಕಾಮಯ್ಯ ಚೊಚ್ಚಲ ಕನ್ನಡ ಚಿತ್ರ 'ಚಿಂಗಾರಿ' ಈ ವಾರ ತೆರೆಕಾಣುತ್ತಿದೆ. ದರ್ಶನ್‌ರ ಪ್ರೇಯಸಿಯಾಗಿ ಚಿತ್ರದಲ್ಲಿ ದೀಪಿಕಾ ನಟಿಸಿದ್ದಾರೆ. ಈ ಹಿಂದೆ ತಮಿಳಿನ 'ಪೆಸು' ಮತ್ತು 'ಅನ್‌ಮೈಯ್ ತಾವರಿಲ್' ಎಂಬ ಚಿತ್ರಗಳಲ್ಲಿ ದೀಪಿಕಾ ಕಾಮಯ್ಯ ಅಭಿನಯಿಸಿದ್ದರು.ಕೊಡಗು ಮೂಲದ ದೀಪಿಕಾರ ಕುಟುಂಬಿಕರು ಬೆಂಗಳೂರಿನಲ್ಲೇ ಸೆಟ್ಲ್ ಆಗಿದ್ದಾರೆ. ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿ.ಕಾಂ ಓದಿರುವ ದೀಪಿಕಾಗೆ ಕನ್ನಡ

 

02/01/2012 07:24 AM

ತಾರೆ ರಾಗಿಣಿ ದ್ವಿವೇದಿಗೆ ಬಾಲಿವುಡ್‌ನಿಂದ ಬುಲಾವ್

ಕನ್ನಡ ಚಿತ್ರಗಳ ಅರಗಿಣಿ ರಾಗಿಣಿ ದ್ವಿವೇದಿಗೆ ಬಾಲಿವುಡ್‌ ಚಿತ್ರಗಳಲ್ಲಿ ಅಭಿನಯಿಸುವಂತೆ ಬುಲಾವ್ ಬಂದಿದೆ. ರಾಗಿಣಿ ಅಭಿನಯದ ಲೇಟೆಸ್ಟ್ 'ಆರಕ್ಷಕ' ಚಿತ್ರಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ಮಾತುಗಳು ಕೇಳಿಬಂದಿವೆ. ಇದರಿಂದ ರಾಗಿಣಿ ಸಖತ್ ಖುಷಿಯಾಗಿದ್ದಾರೆ. ರಾಗಿಣಿಗೆ ಬಾಲಿವುಡ್‌ನಿಂದ ಆಫರ್‌ಗಳು ಬರುತ್ತಿವೆಯಂತೆ. ಆದರೆ ಇದುವರೆಗೂ ಯಾವುದೇ ಚಿತ್ರಕ್ಕೂ ತಾನು ಇನ್ನೂ ಒಪ್ಪಿಗೆ ನೀಡಿಲ್ಲ. ಕಾಲ ಕೂಡಿಬಂದು ಎಲ್ಲವೂ ಸರಿ ಅನ್ನಿಸಿದರೆ ಹಿಂದಿ

 

02/01/2012 07:15 AM

ಖಳನಟನ ಪಾತ್ರಗಳಲ್ಲಿ ಮಿಂಚಿದ್ದೇ ಅಧಿಕ, ಅವಿನಾಶ್

ಇದುವರೆಗೂ ತಾನು ಅಭಿನಯಿಸಿದ 380 ಚಿತ್ರಗಳಲ್ಲಿ ಅಧಿಕವಾಗಿ ಕಾಣಿಸಿಕೊಂಡಿದ್ದು ಖಳನಟನಾಗಿಯೇ ಎಂದು ಪೋಷಕ ನಟ ಅವಿನಾಶ್ ಹೇಳಿದ್ದಾರೆ. ಅವರು ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನಭಾಗ್ಯ ಪಡೆಯಲು ಮಂತ್ರಾಲಯಕ್ಕೆ ಕುಟುಂಬ ಸಮೇತ ಆಗಮಿಸಿದ್ದರು.ಮಠದಲ್ಲಿ ರಾತ್ರಿ ನಡೆದ ಪ್ರಹ್ಲಾದ ರಾಯರ ಚಿನ್ನದ ರಥೋತ್ಸವದಲ್ಲಿ ಪಾಲ್ಗೊಂಡರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದುವರೆಗೂ ತಾನು ಕನ್ನಡದಲ್ಲಿ 340, ತೆಲುಗಿನಲ್ಲಿ 12, ತಮಿಳಿನಲ್ಲಿ 20

 

02/01/2012 07:04 AM

ಪತ್ನಿ ಪೀಡಕ ಪಟ್ಟದಿಂದ ಮುಕ್ತಿಪಡೆದ ಆನಂದ್

ವರದಕ್ಷಿಣೆ ಕಿರುಕುಳ, ಅಕ್ರಮ ಸಂಬಂಧ ಆರೋಪಗಳನ್ನು ಎದುರಿಸುತ್ತಿದ್ದ ನಿರೂಪಕ, ನಟ ಆನಂದ್, ಈಗ ಅವೆಲ್ಲವುಗಳಿಂದಲೂ ಮುಕ್ತಿಪಡೆದು ನಿರಾಳವಾಗಿದ್ದಾರೆ. ಅವರ ಮೇಲಿನ ಆರೋಪಗಳೆಲ್ಲವುಗಳಿಂದ ಅವರನ್ನು ಮುಕ್ತಗೊಳಿಸಲಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. "ತನ್ನ ಗಂಡ ಅಥವಾ ಅವರ ಹೆತ್ತವರು ವರದಕ್ಷಿಣೆ ಕೇಳಿದ್ದಾಗಲೀ, ವರದಕ್ಷಿಣಿ ಕಿರುಕುಳ ನೀಡಿದ್ದಾಗಲೀ ಅಥವಾ ಯಾವುದೇ ರೀತಿಯ ದೌರ್ಜನ್ಯ ಮಾಡಿದ್ದಾಗಲೀ ಇಲ್ಲ. ಈ ಆರೋಪಗಳನ್ನು ನಾನು

 

02/01/2012 06:18 AM

ಸದ್ಯದಲ್ಲೇ ನಿಮ್ಮ ಕೈಗೆ ಹರಿಕೃಷ್ಣ 'ಅದ್ದೂರಿ' ಆಡಿಯೋ

ನಿರ್ದೇಶಕ, ಅಂಬಾರಿ ಖ್ಯಾತಿಯ ಎ. ಪಿ. ಅರ್ಜುನ್ ಅವರ ಬರಲಿರುವ ಚಿತ್ರ 'ಅದ್ದೂರಿ'ಯ ಆಡಿಯೋ ಬಿಡುಗಡೆ ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಅದ್ದೂರಿ ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಅರ್ಜುನ್, ಈ ಬಾರಿ ಸಾಕಷ್ಟು ಸಿದ್ಧತೆಯೊಂದಿಗೆ 'ಅದ್ದೂರಿ'ಯಾಗಿ ಚಿತ್ರ ತೆರೆಗೆ ತರುವ ಯೋಚನೆಯಲ್ಲಿದ್ದಾರಂತೆ.ಆಡಿಯೋ ಹಾಗೂ ಚಿತ್ರ ಬಿಡುಗಡೆಯನ್ನು ಸಾಕಷ್ಟು

 

02/01/2012 06:16 AM

ಕಮಲ್ ಹಾಸನ್ ಜೊತೆ ಕತ್ರಿನಾ ಕೈಫ್ ರೊಮ್ಯಾನ್ಸ್

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ದಕ್ಷಿಣದ ಕಡೆಗೆ ಕಣ್ಣು ನೆಟ್ಟಿದ್ದಾರೆ. ಸಕಲ ಕಲಾ ವಲ್ಲಭ ಕಮಲ್ ಹಾಸನ್ ಜೊತೆ ರೊಮ್ಯನ್ಸ್ ಮಾಡಲು ಕತ್ರಿನಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕಮಲ್ ಮುಖ್ಯಭೂಮಿಕೆಯಲ್ಲಿರುವ 'ತಲೈವನ್ ಇರುಕಿರನ್' ಎಂಬ ಚಿತ್ರದಲ್ಲಿ ಕತ್ರಿನಾ ಆಭಿನಯಿಸಲಿದ್ದಾರೆ.ಆಸ್ಕರ್ ರವಿಚಂದ್ರನ್ ಈ ಚಿತ್ರದ ನಿರ್ಮಾಪಕ. ಕತ್ರಿನಾ ಕಾಲ್ ಶೀಟ್‌ಗಾಗಿ ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೆ ರಜನಿಕಾಂತ್ ಮುಖ್ಯಭೂಮಿಕೆಯಲ್ಲಿರುವ 'ಕೊಚ್ಚಡಯಾನ್'

 

02/01/2012 05:30 AM

ನಯನತಾರಾ, ಪ್ರಭು ನಡುವೆ ತಂದಿಟ್ಟಿದ್ದು ನಾನಲ್ಲ

ಸಿನಿಮಾ ತಾರೆ ನಯನತಾರಾ ಹಾಗೂ ಪ್ರಭುದೇವ ನಡುವೆ ಕಡ್ಡಿಗೀಚಿದ್ದು ನಾನಲ್ಲ ಎಂದಿದ್ದಾರೆ ಮತ್ತೊಬ್ಬ ಸಿನಿಮಾ ತಾರೆ ಹಂಸಿಕಾ ಮೋತ್ವಾನಿ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡರು ಎಂಬಂತೆ ಹಂಸಿಕಾ ಮಾತನಾಡಿದ್ದಾರೆ. ನಯನಿ ಮತ್ತು ಪ್ರಭು ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹಬ್ಬಿದ್ದೇ ತಡ ಹಂಸಿಕಾ ತಡಬಡಾಯಿಸಿದ್ದಾರೆ. ಹಂಸಿಕಾ ಮತ್ತು ಪ್ರಭುದೇವಾ ನಡುವೆ ಕಣ್ಣಾಮುಚ್ಚಾಲೆ ಸಂಬಂಧವಿದೆ

 

02/01/2012 04:39 AM

ಕಮಲ್ ಹಾಸನ್, ಅನಿಲ್ ಕಪೂರ್ 'ಕ್ರೇಜಿ ಲೋಕ'

ಕವಿತಾ ಲಂಕೇಶ್ ನಿರ್ದೇಶನ, ರವಿಚಂದ್ರನ್ ನಾಯಕತ್ವದ 'ಕ್ರೇಜಿ ಲೋಕ' ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಕಮಲಹಾಸನ್ ನಟಿಸುತ್ತಿದ್ದಾರೆಯೇ? ಹೀಗೊಂದು ಪ್ರಶ್ನೆ ಗಾಂಧಿನಗರದ ಸುತ್ತ ಗಿರಕಿ ಹೊಡೆಯುತ್ತಿದೆ. ಕಾರಣ ಕ್ರೇಜಿ ಲೋಕ ಚಿತ್ರದ ನಿರ್ದೇಶಕಿ ಕವಿತಾ ಲಂಕೇಶ್ ಮಾತು. ಸಾಧ್ಯತೆ ಇದೆ, ಆದರೆ ಕನ್ನಡದಲ್ಲಲ್ಲ. ಕನ್ನಡದ ಕ್ರೇಜಿ ಲೋಕವನ್ನು ಹಿಂದಿ ಮತ್ತು ತಮಿಳಿಗೆ ರೀಮೇಕ್ ಮಾಡಲು ಕವಿತಾ ಲಂಕೇಶ್

 

02/01/2012 04:36 AM

ನಾನು ನಿಮ್ಮವನು ನಿಮ್ಮ ಮನೆ ಮಗನೂ, ಶಿವಣ್ಣ

ಪ್ರತಿಯೊಂದು ಸಂಸ್ಥೆಯು ಮಾನವೀಯ ನೆಲೆಗಟ್ಟಿನಲ್ಲಿ, ಪರೋಪಕಾರಕ್ಕೆ ಪ್ರಾಧಾನ್ಯತೆ ನೀಡಬೇಕಾದ ಅವಶ್ಯಕತೆ ಇದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ. ಅವರು ಅನುಶ್ರುತ ಫೌಂಡೇಷನ್ ಟ್ರಸ್ಟ್ ವತಿಯಿಂದ ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರದ ಕುರುಬರಹಳ್ಳಿ ವೃತ್ತದಲ್ಲಿ ಆರಂಭಿಸಿರುವ ನೂತನ ಉದ್ಯೋಗ ಕೌಶಲ ತರಬೇತಿ ಹಾಗೂ ಅಭಿವೃದ್ಧಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.ಕೆಲವರು ಹೆಸರಿಗೋಸ್ಕರ, ಮತ್ತೆ ಕೆಲವರು ಖ್ಯಾತಿಗಾಗಿ ಇಂತಹ

 

02/01/2012 03:07 AM

'ಡರ್ಟಿ ಪಿಕ್ಚರ್'ಗಿಂತ ಸಖತ್ ಡರ್ಟಿ ಸಿನಿಮಾದಲ್ಲಿ ಪೂನಂ

ತನ್ನ ಬೆತ್ತಲೆ ಪ್ರದರ್ಶನಗಳ ಮೂಲಕ ಈಗಾಗಲೇ ಇಂಚಿಂಚೂ ಪರಿಚಯವಾಗಿರುವ ಪೂನಂ ಪಾಂಡೆ ಎಂಬ ಮಾಡೆಲ್ ಬೆಡಗಿ ಬಾಲಿವುಡ್ ಚಿತ್ರದಲ್ಲಿ ನಟಿಸಲಿದ್ದಾಳೆ ಎಂಬ ಮಾತು ಮೊನ್ನೆ ತೇಲಿಬಂದಿತ್ತು. ಆದರೆ ಅದರಲ್ಲಿ ಆಕೆಯ ಪಾತ್ರ ಎಂತಹುದು ಎಂಬುದು ತಿಳಿದುಬಂದಿರಲಿಲ್ಲ. ಆದರೆ ಇದೀಗ ಬಂದ ಸುದ್ದಿಯಂತೆ ವಿದ್ಯಾ ಬಾಲನ್ ಮಾದರಿಯಲ್ಲೇ ಪೂನಂ ಪಾಂಡೆ 'ಡರ್ಟಿ ಪಿಕ್ಚರ್' ಮಾಡಲಿದ್ದಾಳೆ.ಅಂದರೆ 'ಅಂದಕಾಲತ್ತಿಲ್ ನಟಿ ಸಿಲ್ಕ್

 

02/01/2012 03:04 AM

ಬಿಕಿನಿಯಲ್ಲೇ ಶಾಪಿಂಗ್ ಮಾಡುವೆ: ಪೂನಂ ಪಾಂಡೆ

ಈ ಮಾತನ್ನು ಬೇರೆ ಯಾರು ತಾನೇ ಹೇಳಲು ಸಾಧ್ಯ!? ಬೆತ್ತಲೆ ಜಗತ್ತಿನಲ್ಲಿ ಫಳಫಳನೇ ಮಿಂಚುತ್ತಿರುವ ಬಾಲೆ, ಮಾಡೆಲ್ ಪೂನಂ ಪಾಂಡೆ ಈ ಮಾತು ಹೇಳಿದ್ದಾಳೆ. ಅವಳು ಹಾಗೆ ಹೇಳಿದ್ದೇ ತಡ, ಯಾವ ಮಾರ್ಕೆಟ್? ಯಾವ ಟೈಮ್ ಎಂದೆಲ್ಲ ಪಡ್ಡೆ ಹುಡುಗರು ಕೇಳಲಾರಂಭಿಸಿದ್ದಾರೆ. ಜಸ್ಟ್ ಹೋಲ್ಡ್ ಆನ್: ನಗ್ನ ಸುಂದರಿ ಪುನಂ ಹಾಗೆ ಕಾಣಿಸಿಕೊಳ್ಳಲು ಹಾತೊರೆಯುತ್ತಿರುವುದು ನಾವೂ ನೀವೂ

 

02/01/2012 03:02 AM

ವಿದ್ಯಾ ಬಾಲನ್ ಗೆ ಶಾರುಖ್ ಖಾನ್ 'ಬ್ರದರ್' ಅಲ್ವಂತೆ

ಬಾಲಿವುಡ್ ಹಾಟ್ ಸೆನ್ಸೇಷನ್ ವಿದ್ಯಾ ಬಾಲನ್, ಶಾರುಖ್ ಖಾನ್ ಬಗ್ಗೆ ಒಳ್ಳೊಯ ಮಾತುಗಳನ್ನು ಆಗಾಗ ಆಡುತ್ತಾರೆ. ಅವರಿಗೆ ಶಾರುಖ್ ಮೇಲೆ ಸಿಕ್ಕಾಪಟ್ಟೆ ಕ್ರೇಜ್. ಶಾರುಖ್ ರನ್ನು 'ಬ್ರದರ್' ಎಂದು ಸಂಬೋಧಿಸುವುದು ವಿದ್ಯಾಗೆ ಕಷ್ಟದ ಕೆಲಸ. ಆಕೆ "ಜಗತ್ತೇ ಹೇಳಿದರೂ ನಾನು ಶಾರುಖ್ ರನ್ನು ಬ್ರದರ್ ಎನ್ನಲಾರೆ" ಎಂದು ಹಿಂದೊಮ್ಮೆ ಹೇಳಿದ್ದರು. ಆದರೆ ತೀರಾ ಇತ್ತೀಚಿಗೆ, ಸ್ಕ್ರೀನ್ ಅವಾರ್ಡ್

 

02/01/2012 02:54 AM

ಚಾಲೆಂಜಿಂಗ್ ಸ್ಟಾರ್ ಚಿಂಗಾರಿ ಆಡಿಯೋ ಸೂಪರ್ ಹಿಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಸಾರಥಿ' ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆದದ್ದು ಹಳೆಯ ಸುದ್ದಿ. ಆದರೆ ಇದೀಗ ಬಿಡುಗಡೆಗೆಯಾಗುತ್ತಿರುವ ದರ್ಶನ್ ಅವರ ಮತ್ತೊಂದು ಚಿತ್ರ 'ಚಿಂಗಾರಿ' ಆಡಿಯೋ ಕೂಡ ಬಂಪರ್ ಹಿಟ್ ಆಗಿದೆ. ಇದರಿಂದ ದರ್ಶನ್ ಅಭಿಮಾನಿಗಳ ಪುಳಕಗೊಂಡಿದ್ದಾರೆ.ವಿ ಹರಿಕೃಷ್ಣ ಸಂಗೀತ ಸಂಯೋಜನೆಯ 'ಚಿಂಗಾರಿ' ಆಡಿಯೋ ಭಾರಿ ಸಂಖ್ಯೆಯಲ್ಲಿ ಮಾರಾಟವಾಗಿದೆ. ಕೊರಿಯೋಗ್ರಾಫರ್ ಎ ಹರ್ಷ ನಿರ್ದೇಶನದ ಚಿತ್ರವನ್ನು

 

02/01/2012 02:26 AM

ರಾಕಿಂಗ್ ಸ್ಟಾರ್ ಯಶ್ ಸುತ್ತ ವಿವಾದಗಳ ಮಹಾಪೂರ

ರಾಕಿಂಗ್ ಸ್ಟಾರ್ ಯಶ್ ಮೇಲೆ ದಿನದಿನಕ್ಕೂ ಆರೋಪಗಳ ಸುರಿಮಳೆಯಾಗುತ್ತಿದೆ. "ರೆಬಲ್ ಸ್ಟಾರ್ ಅಂಬರೀಷ್ ಅವರಿಗಿಂತ ನಾನೇ ಚೆನ್ನಾಗಿ ನಟಿಸೋದಿಲ್ವೇ? ಪವರ್ ಸ್ಟಾರ್ ಪುನೀತ್ ಗಿಂತ ನಾನೇ ಸೂಪರ್ ಆಗಿ ಡಾನ್ಸ್ ಮಾಡೋದಿಲ್ವೇ? ದರ್ಶನ್ ಗಿಂತ ನಾನೇ ಚೆನ್ನಾಗಿ ಆಕ್ಷನ್ ಮಾಡೋದಿಲ್ವಾ?" ಹೀಗಂತ ಯಶ್ ಪ್ರಶ್ನೆ ಕೇಳುತ್ತಾರೆ ಎಂಬುದು ಅವರ ಸುತ್ತ ಸುತ್ತುತ್ತಿರುವ ವಿವಾದ. ಆದರೆ, "ಹಾಗಂತ ನಾನು

 

02/01/2012 01:48 AM

ಮೂರಾಯ್ತು ನಾಲ್ಕನೇ ಮದುವೆಗೆ ಜೆನ್ನಿಫರ್ ಸಿದ್ಧತೆ

ಹಾಲಿವುಡ್ ತಾರೆ ಹಾಗೂ ಗಾಯಕಿ ಜೆನ್ನಿಫರ್ ಲೋಫೆಜ್ ನಾಲ್ಕನೇ ಮದುವೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾಳೆ. ಮೂರನೇ ಗಂಡ ಮಾರ್ಕ್ ಆಂಥೋನಿಗೆ ಸೋಡಾ ಚೀಟಿ ನೀಡಿರುವ 42ರ ಹರೆಯದ ಜೆನ್ನಿಫರ್ ಈಗ ನಾಲ್ಕನೆ ಬಾರಿ ಮದುವೆಗೆ ಅಣಿಯಾಗಿದ್ದಾರೆ.ಆದರೆ ಜೆನ್ನಿಫರ್‌ಗೆ ನಾಲ್ಕನೆ ಗಂಡ ಯಾರಾಗುತ್ತಾರೆ ಎಂಬ ಬಗ್ಗೆ ಇನ್ನೂ ಹಾಲಿವುಡ್‌ನಲ್ಲಿ ಪಕ್ಕಾ ಮಾಹಿತಿ ಇಲ್ಲ. ಬಹುಶಃ ತನ್ನ ಬಾಯ್‌ಫ್ರೆಂಡ್ ಕಾಸ್ಪರ್ ಸ್ಮಾರ್ಟ್

 

02/01/2012 12:56 AM

ಮಣಿರತ್ನಂ ಚಿತ್ರದಲ್ಲಿ ಮತ್ತೆ ಅರವಿಂದ ಸ್ವಾಮಿ

ಮಣಿರತ್ನಂ ಮುಂದಿನ 'ಪೂಕದೈ' ಚಿತ್ರಕ್ಕೆ ಅರವಿಂದ ಸ್ವಾಮಿ ಆಯ್ಕೆಯಾಗುವ ಮೂಲಕ ದೊಡ್ಡದೊಂದು ತಿರುವು ದೊರೆತಂತಾಗಿದೆ. ಈ ಮೊದಲು ತಮ್ಮ 'ರೋಜಾ' ಮತ್ತು 'ಬಾಂಬೇ' ಚಿತ್ರಗಳಲ್ಲಿ ನಟಿಸಿದ್ದ ಅರವಿಂದ ಸ್ವಾಮಿಯನ್ನು ಮತ್ತೆ ಹೊಸ ಚಿತ್ರಕ್ಕೆ ಕರೆತರುವ ಮೂಲಕ ನಿರ್ದೇಶಕ ಮಣಿ ರತ್ನಮ್ ಹೊಸ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಈ ಮೊದಲು ನಿರ್ದೆಶಕ ವಿಶಾಲ್ ರ 'ಸಮರನ್' ಚಿತ್ರದ ಪಾತ್ರವನ್ನು ನಿರಾಕರಿಸಿದ್ದ

 

02/01/2012 12:30 AM

ಆರಕ್ಷಕ ವಿಮರ್ಶೆ: ರಿಯಲ್ ಉಪ್ಪಿ ಅರ್ಧ ಸಿನ್ಮಾ ಮಾಯ

ಕನ್ನಡದಲ್ಲಿ ಡಬ್ಬಿಂಗ್ ಚಿತ್ರಕ್ಕೆ ಅವಕಾಶ ನೀಡದಿರುವುದು ಒಳ್ಳೆಯದೇ ಆಯ್ತು. `ಶಟರ್ ಐಲ್ಯಾಂಡ್’ ಎಂಬ ಚಿತ್ರ, ಕನ್ನಡ ಚಿತ್ರಗಳ ಪ್ರೇಕ್ಷಕರಿಗೆ ಡಬ್ ಚಿತ್ರವಾಗಿ ನೋಡುವ ಅವಕಾಶ ಇದ್ದಿದ್ದರೆ.. ಉಪೇಂದ್ರ ಅಭಿನಯದ ‘ಆರಕ್ಷಕ’ ಚಿತ್ರಕ್ಕೆ ಕಾಸು ಹುಟ್ಟೋದು ಕಷ್ಟವಿತ್ತೇನೋ.ಆಪ್ತಮಿತ್ರ, ಆಪ್ತರಕ್ಷಕ ಖ್ಯಾತಿಯ ಪಿ ವಾಸು ಕಥೆ, ಚಿತ್ರಕಥೆ ನಿರ್ದೇಶನವಿರುವ ಆರಕ್ಷಕ ಚಿತ್ರ ಲಿಯಾನಾರ್ಡೊ ಡಿಕಾಪ್ರಿಯೋ ಅಭಿನಯದ ‘ಶಟರ್ ಐಲ್ಯಾಂಡ್’

 

01/31/2012 11:25 PM

ಸೂಪರ್ ಸ್ಟಾರ್ ಉಪ್ಪಿ ಆರಕ್ಷಕ ಚಿತ್ರಕ್ಕೆ ಚೌಚೌ ಪ್ರತಿಕ್ರಿಯೆ

ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಆರಕ್ಷಕ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿಂದಿನ 'ಸೂಪರ್' ಚಿತ್ರಕ್ಕೆ ಹೋಲಿಸಿದರೆ ಆರಕ್ಷಕ ಚಿತ್ರ ಆ ಮಟ್ಟದಲ್ಲಿ ಸದ್ದು ಮಾಡಿಲ್ಲ ಎಂಬ ಮಾತುಗಳು ಬಾಕ್ಸಾಫೀಸ್ ವಲಯದಿಂದ ಕೇಳಿಬರುತ್ತಿವೆ.ಇನ್ನೂ ಕೆಲವರು ಚಿತ್ರದ ಕಥಾಹಂದರ ತುಂಬಾ ಕ್ಲಿಷ್ಟಕರವಾಗಿದೆ. ಅರ್ಥ ಮಾಡಿಕೊಳ್ಳುವುದೇ ಕಷ್ಟ ಎಂದಿದ್ದಾರೆ. ಒಂದಷ್ಟು ಮಂದಿ ಚಿತ್ರದ ಕತೆ ಓಕೆ. ಇಂಟರೆಸ್ಟಿಂಗ್ ಆಗಿದೆ.

 

01/31/2012 11:17 PM

ಬಂಗಾರಿಯಾದ ಲೂಸ್ ಮಾದ ಅಲಿಯಾಸ್ ಯೋಗೇಶ್

ಸಿದ್ಲಿಂಗು ಚಿತ್ರದ ಬಳಿಕ ಲೂಸ್ ಮಾದ ಅಲಿಯಾಸ್ ಯೋಗೇಶ್ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರಕ್ಕೆ ಬಂಗಾರಿ ಎಂದು ಹೆಸರಿಡಲಾಗಿದೆ. ಚಿತ್ರದ ನಾಯಕಿ ರಾಗಿಣಿ ದ್ವಿವೇದಿ. ಮಾ.ಚಂದ್ರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇತ್ತೀಚೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದರು.ದಯಾಳ್ ಪದ್ಮನಾಭನ್ ಜೊತೆ ಕೆಲಸ ಮಾಡಿರುವ ಅನುಭವ ಮಾ.ಚಂದ್ರು

 

01/31/2012 08:02 AM

ರೀಮೇಕ್ ಚಿತ್ರಗಳಲ್ಲಿ ನಟಿಸಲ್ಲಾ ಎಂದ ರಮ್ಯಾ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕಡೆಯಿಂದ ಬಂದ ಬ್ರೇಕಿಂಗ್ ನ್ಯೂಸ್ ಇದು. "ನಾನಿನ್ನು ರೀಮೇಕ್ ಚಿತ್ರಗಳಲ್ಲಿ ನಟಿಸೊಲ್ಲಾ" ಎಂದು ಪ್ರಜಾವಾಣಿಗೆ ನೀಡಿದ ಸಂದರ್ಶನದಲ್ಲಿ ರಮ್ಯಾ ಹೇಳಿದ ವಿಷಯ ಈಗ ಸಿನಿಪ್ರೆಕ್ಷಕರಲ್ಲಿ ತೀವ್ರ ಸಂಚಲನ ಉಂಟುಮಾಡಿದೆ. ಅವರ ಕನ್ನಡ ಪ್ರೀತಿಯನ್ನು ಕನ್ನಡಾಭಿಮಾನಿಗಳು ಕೊಂಡಾಡುತ್ತಿದ್ದಾರೆ. ಬೇರೆ ಭಾಷೆಯಿಂದ ಎರವಲು ಪಡೆದ ಕಥೆಗಳಲ್ಲಿ ನಟಿಸದಿರಲು ರಮ್ಯಾ ನಿರ್ಧರಿಸಿದ್ದರ ಹಿಂದೆ ರಮ್ಯಾರಿಗೆ ಕನ್ನಡದ

 

01/31/2012 07:59 AM

ರೀಮೇಕ್ ವಿರೋಧಕ್ಕೆ ಶಿವಣ್ಣನ ಜೊತೆಗೂಡಿದ ರಮ್ಯಾ

ಕನ್ನಡದ ಮೇಲಿನ ಬಹುಪ್ರೀತಿಯ ಕಾರಣಕ್ಕೆ ರಮ್ಯಾ ಪರಭಾಷೆಯಲ್ಲಿನ ಅವಕಾಶಗಳನ್ನು ಹುಡುಕಿಕೊಂಡು ಹೋಗುತ್ತಿಲ್ಲ. ಆದರೆ ತಾನಾಗಿಯೇ ಬಂದ ಅವಕಾಶಗಳನ್ನು ಬಿಡುತ್ತಿಲ್ಲ. ಕಾರಣ, ರಮ್ಯಾ ಪ್ರಕಾರ ಕಲಾವಿದರಿಗೆ ಭಾಷೆಯ ಹಂಗಿರಬಾರದು. ಹಾಗಾಗಿಯೇ ಅವರು ಪರಭಾಷೆಯ ಚಿತ್ರಗಳಲ್ಲಿ ನಟಿಸಿ ಮತ್ತೆ ಬೆಂಗಳೂರಿಗೆ ಬಂದು ಬಿಡುತ್ತಾರೆ. "ನನಗೆ ಎಲ್ಲಾ ಭಾಷೆಗಳಲ್ಲೂ ನಟಿಸಬೇಕೆಂಬ ಆಸೆ. ಪ್ರತಿಭೆಗೆ ಭಾಷೆ ಯಾವುದಾದರೇನು? ನನ್ನ ಮೊದಲ ಪ್ರಾಶಸ್ತ್ಯ ಕನ್ನಡ

 

01/31/2012 07:42 AM

ಕೊಳ್ಳೆಗಾಲದಲ್ಲಿ ಪ್ರೇಮ್ ಅಡ್ಡಾ ಮೊದಲ ಶೆಡ್ಯೂಲ್

ನಟ, ನಿರ್ದೇಶಕ ಪ್ರೇಮ್ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಕೈಹಾಕಿದ್ದಾರೆ. ಪ್ರೇಮ್ ಈ ಬಾರಿ ನಟನೆಗಷ್ಟೇ ಸೀಮಿತವಾಗಿದ್ದು ನಿರ್ದೇಶನದಿಂದ ದೂರ ಸರಿದಿದ್ದಾರೆ. 'ಪ್ರೇಮ್ ಅಡ್ಡಾ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಜವಾಬ್ದಾರಿಯನ್ನು ಮಹೇಶ್ ಬಾಬು ಹೆಗಲಿಗೆ ಹೊರೆಸಿದ್ದಾರೆ.ಮುರಳಿ ಕೃಷ್ಣ ನಿರ್ಮಿಸುತ್ತಿರುವ ಪ್ರೇಮ್ ಅಡ್ಡಾ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಪ್ರೇಮ್‌ಗೆ ಈ ಬಾರಿ ನಾಯಕಿ ಕೀರ್ತಿ

 

01/31/2012 07:26 AM

ಈಟಿವಿ ಕನ್ನಡದಲ್ಲಿ ಹೊಸ ಬಾಳಿಗೆ ನೀ ಜೊತೆಯಾದೆ

ಈಟಿವಿ ಕನ್ನಡ ವಾಹಿನಿಯಲ್ಲಿ ಹೊಸ ದೈನಿಕ ಧಾರಾವಾಹಿ ಹೊಸ ಬಾಳಿಗೆ ನೀ ಜೊತೆಯಾದೆ ಆರಂಭವಾಗಿದೆ. ನವಿರಾದ ಕಥಾಹಂದರವುಳ್ಳ ಈ ಧಾರಾವಾಹಿ ನಿರ್ದೇಶಕರು ಶ್ರೀನಗರ ಚಂದ್ರು. ಸೋಮವಾರದಿಂದ ಶುಕ್ರವಾರದ ತನಕ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಬಹುತೇಕ ಹೊಸಬರೇ ಇರುವ ಈ ಧಾರಾವಾಹಿಯಲ್ಲಿ ಹಲವು ವಿಶೇಷಗಳಿಂದ ಕೂಡಿದೆ. ಸ್ವಾತಿ ಮತ್ತು ಪ್ರಮೋದ್ ಧಾರಾವಾಹಿಯ ಪ್ರಮುಖ ಆಕರ್ಷಣೆ. ವಿಜಯಕಾಶಿ, ಕಾಮಿನಿಧರನ್, ವಾಣಿಶ್ರೀ,

 

01/31/2012 07:13 AM

ಚಂದನ ವಾಹಿನಿಯಲ್ಲಿ ದ್ವಿತೀಯ ಪಿಯುಸಿ ಪಾಠಗಳು

ಉನ್ನತ ಶಿಕ್ಷಣ ಪ್ರವೇಶಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಯು ಒಂದು ಸೇತುವೆಯಂತಿದ್ದು ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ಪಡೆದಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಈ ಪರೀಕ್ಷೆಯನ್ನು ಹೆಚ್ಚಿನ ಆತ್ಮ ವಿಶ್ವಾಸದಿಂದ ಬರೆಯುವಂತೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಗಳು ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಿವೆ.2012ರ ಮಾರ್ಚ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಗೂ ವಿಜ್ಞಾನ

 

01/31/2012 07:02 AM

ಇನ್ಮುಂದೆ ರೀಮೇಕ್ ಮಾಡೊಲ್ಲಾ ಎಂದ ಶಂಕರ್

ಎರಡು ದಶಕಗಳ ಕಾಲ ತಮಿಳು ಚಿತ್ರರಂಗದಲ್ಲಿ ಸ್ವಮೇಕ್ ಚಿತ್ರನಿರ್ದೇಶಕನಾಗಿ ಮೆರೆದ ಶಂಕರ್, ಇದೀಗ ನಂಬನ್ ಎಂಬ ರೀಮೇಕ್ ಚಿತ್ರವನ್ನು ಮಾಡಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಈ ಚಿತ್ರ ಅಮೀರ್ ಖಾನ್ ನಾಯಕತ್ವದ 'ತ್ರೀ ಈಡಿಯಟ್ಸ್' ಹಿಂದಿಯ ರೀಮೇಕ್ ಆಗಿದ್ದು, ಇದನ್ನು ತೆಲುಗಿನಲ್ಲಿ ಶಂಕರ್ ಅಚ್ಚುಕಟ್ಟಾಗಿಯೇ ಮಾಡಿದ್ದಾರೆ. ಆದರೆ ಪ್ರೇಕ್ಷಕರು ಶಂಕರ್ ರೀಮೇಕ್ ಮಾಡಿದ್ದನ್ನು ಇಷ್ಟಪಡುತ್ತಿಲ್ಲ. ಇದು ತಿಳಿಯುತ್ತಲೇ ಶಂಕರ್

 

01/31/2012 06:27 AM

ಶೀಘ್ರದಲ್ಲೇ ಮಾಧುರಿ ದೀಕ್ಷಿತ್ ಧಕ್ ಧಕ್ ವೆಬ್‌ಸೈಟ್

ಪಡ್ಡೆಗಳ ಎದೆ ಧಕ್ ಧಕ್ ಎನ್ನಿಸಿದ ಬೆಡಗಿ ಮಾಧುರಿ ದೀಕ್ಷಿತ್ ಯುಎಸ್‌ನಿಂದ ಮುಂಬೈಗೆ ಹಿಂತಿರುಗಿದ ಬಳಿಕ ಬಾಲಿವುಡ್‌ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವುದು ಗೊತ್ತೇ ಇದೆ. ಈಗವರು ಅಧಿಕೃತ ವೆಬ್‌ಸೈಟ್ ಆರಂಭಿಸಲು ಮುಂದಾಗಿದ್ದಾರೆ. ಶೀಘ್ರದಲ್ಲೇ ಮಾಧುರಿ ದೀಕ್ಷಿತ್ ವೆಬ್‌ಸೈಟ್ ಬಾಗಿಲು ತೆರೆಯಲಿದೆ. ಈ ಬಗ್ಗೆ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ ಟ್ವೀಟಿಸಿರುವ 44ರ ಹರೆಯದ ಮಾಧುರಿ, "ಇಲ್ಲಿದೆ ನೋಡಿ

 

01/31/2012 06:05 AM

ಧರ್ಮೇಂದ್ರ 'ಪದ್ಮ'ದ ಹಿಂದೆ ಹೇಮಾ ಮಾಲಿನಿ ಕೈವಾಡ

ಬಾಲಿವುಡ್ ಮಾಜಿ ಹೀರೋಯಿನ್, ಬಿಜೆಪಿ ಸಂಸದೆ ಹಾಗೂ ಕನಸಿನ ಕನ್ಯೆ ಹೇಮಾ ಮಾಲಿನಿ ಹಸ್ತಕ್ಷೇಪದಿಂದಲೇ ಆಕೆಯ ಪತಿ, ಹಿಂದಿ ನಟ, ಮಾಜಿ ಹೀರೋ ಧರ್ಮೇಂದ್ರ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಲು ಕಾರಣ ಎಂಬ ಸಮಾಚಾರವಿದೆ.ಪ್ರಧಾನಮಂತ್ರಿಗಳ ಕಾರ್ಯಾಲಯ ಮೂಲಗಳು ಈ ವಿವರಗಳನ್ನು ಬಹಿರಂಗಪಡಿಸಿವೆ. ಇತ್ತೀಚೆಗೆ ಹೇಮಾ ಮಾಲಿನಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದರಂತೆ,

 

01/31/2012 05:37 AM

ಹೃತಿಕ್, ಪ್ರಿಯಾಂಕಾ ಅಗ್ನಿಪಥ್ ಬಾಕ್ಸ್ ಆಫೀಸ್ ಗಳಿಕೆ

ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹೃತಿಕ್, ಪ್ರಿಯಾಂಕಾ ಚೋಪ್ರಾ ಜೋಡಿಯ ಬಾಲಿವುಡ್ ಚಿತ್ರ 'ಅಗ್ನಿಪಥ್', ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ರು. 23 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಬಾಲಿವುಡ್ ಪಂಡಿತರ ಪ್ರಕಾರ ಈ ವಾರ ಮುಗಿಯುವದರೊಳಗಾಗಿ ಚಿತ್ರ ನೂರು ಕೋಟಿ ಗಳಿಸುವುದು ಪಕ್ಕಾ ಎನ್ನಲಾಗಿದೆ. ಕರಣ್ ಜೋಹರ್ ನಿರ್ಮಾಣ ಹಾಗೂ ಕರಣ್ ಮಲ್ಹೋತ್ರಾ ನಿರ್ದೇಶನದ ಅಗ್ನಿಪಥ್

 

01/31/2012 04:56 AM

ಸಲ್ಮಾನ್-ಕತ್ರಿನಾ ಹಾಲಿವುಡ್ ಸ್ಟಂಟ್ ಗೆ ಮೊರೆ

ಬಾಲಿವುಡ್ ಮಾಜಿ ಪ್ರೇಮಿಗಳಾಗಿರುವ ಕತ್ರಿನಾ ಮತ್ತು ಸಲ್ಮಾನ್ ಖಾನ್, ಏಕ್ತಾ ಟೈಗರ್ ಚಿತ್ರದ ಆಕ್ಷನ್ ಗಾಗಿ ಸ್ಟಂಟ್ ಮಾಡುತ್ತಾ ಮಿಂಚುತ್ತಿದ್ದಾರೆ. ಅವರಿಗೆ ಬೆಸ್ಟ್ ಸ್ಟಂಟ್ ಟ್ರೇಂಡ್ ಮಾಡಲು ಹಾಲಿವುಡ್ ಖ್ಯಾತ ಸಾಹಸ ನಿರ್ದೆಶಕ ಕಾನ್ರಾಡ್ ಪಾಲ್ಮಿಸಾನೊ (Conrad Palmisano) ಅವರನ್ನು ನೇಮಿಸಲಾಗಿದೆ. ಹೀಗಾಗಿ ಸಲ್ಮಾನ್-ಕತ್ರಿನಾ ಜೋಡಿ ಸಖತ್ ಸ್ಟಂಟ್ ಮಾಡಲು ಸಿದ್ಧವಾಗಿದೆ.ಸಲ್ಮಾನ್ ಜೊತೆ 'ಫ್ರೀ ಫಾಲ್ಸ್ ಮತ್ತು

 

01/31/2012 04:51 AM

ಚಿಂಗಾರಿ ಬಿಡುಗಡೆ ಸನ್ನಿಹಿತ; ಅಭಿಮಾನಿಗಳು ಪುಳಕಿತ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಚಿಂಗಾರಿ' ಚಿತ್ರ ಮುಂದಿನ ತಿಂಗಳು ಫೆಬ್ರವರಿ 3, 2012ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ. ಈಗಾಗಲೇ ನೂರಾ ಎಪ್ಪತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವುದು ಪಕ್ಕಾ ಆಗಿದೆ. ಇನ್ನೂ ಹೆಚ್ಚು ಚಿತ್ರಮಂದಿರಗಳು ಚಿಂಗಾರಿಯ ಪಾಲಾಗಲಿವೆ ಎಂಬುದು ಸದ್ಯದ ಸುದ್ದಿ.ಈಗಾಗಲೇ ಬಿಡುಗಡೆಯಾಗಿರುವ ಉಪೇಂದ್ರ ನಾಯಕತ್ವದ 'ಆರಕ್ಷಕ' ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. 'ವಿಷ್ಣುವರ್ಧನ' 50ಕ್ಕೂ

 

01/31/2012 02:54 AM

ತೆಲುಗು ವಾರಿಯರ್ಸ್ ಬೆಂಬಲಕ್ಕೆ ನಿಂತ ರಾಗಿಣಿ

ಕನ್ನಡ ಚಿತ್ರರಂಗದ ಮೂಲಕ ಬೆಳೆದಿರುವ ರಾಗಿಣಿ ಸಿಸಿಎಲ್ ವೇಳೆ ತೆಲುಗು ವಾರಿಯರ್ಸ್ ತಂಡದ ವೆಂಕಟೇಶ್ ಜೊತೆ ಕಾಣಿಸಿಕೊಂಡು ಅವಾಂತರ ಮಾಡಿಕೊಂಡಿದ್ದಾರೆ. ತೆಲುಗು ನಟ ವೆಂಕಟೇಶ್ ಜೊತೆ ಕುಳಿತು ತೆಲುಗು ತಂಡವನ್ನು ಹುರಿದುಂಬಿಸುತ್ತಿದ್ದರು, ಪೋರ್, ಸಿಕ್ಸ್ ಅಂತ ಅರಚುತ್ತಿದ್ದರು. ಇದು ಸಹಜವಾಗಿ ಕನ್ನಡಿಗರ ಹಾಗೂ ಕರ್ನಾಟಕ ಬುಲ್ಡೋಜರ್ಸ್ ತಂಡದ ಕೆಂಗಣ್ಣಿಗೆ ಗುರಿಯಾಗಿದೆ.ಭಾನುವಾರ ಬೆಂಗಳೂರಿನಲ್ಲಿ ನಡೆದ ಸಿಸಿಎಲ್ ಪಂದ್ಯದಲ್ಲಿ ತೆಲುಗು

 

01/31/2012 02:47 AM

ರಾಗಿಣಿಗೆ ಕರ್ನಾಟಕ ಬುಲ್ಡೋಜರ್ಸ್ ತಂಡದ ಛೀಮಾರಿ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಗಿಣಿ " ತೆಲುಗು ವಾರಿಯರ್ಸ್ ಸಿಸಿಎಲ್ ಪಂದ್ಯಕ್ಕೆ ಬರುವಂತೆ ವೆಂಕಟೇಶ್ ನನ್ನನ್ನು ಹಲವು ಬಾರಿ ಕರೆದಿದ್ದರು. ಈ ಹಿಂದೆ ಹೋಗಲು ಆಗಿರಲಿಲ್ಲ. ಇಂದು ಬಿಡುವು ಮಾಡಿಕೊಂಡು ಬಂದಿದ್ದೇನೆ. ಆದರೆ ನಾನು ಹೋಗಿರುವುದು ತೆಲುಗು ತಂಡವನ್ನು ಬೆಂಬಲಿಸಲಿಕ್ಕಲ್ಲ" ಎಂದಿದ್ದಾರೆ.ನಂತರ ಎಲ್ಲರೂ ತನ್ನನ್ನು ಗಮನಿಸುತ್ತಿದ್ದಾರೆ ಎಂಬುದನ್ನರಿತ ರಾಗಿಣಿ, ಕರ್ನಾಟಕ ತಂಡವನ್ನು ಸೇರಿಕೊಂಡರು. ತೆಲುಗು ವಾರಿಯರ್ಸ್ ಮತ್ತು

 

01/31/2012 02:42 AM

ಮಾರ್ಚ್ 11ಕ್ಕೆ ನಟಿ ರೀಮಾ ಸೇನ್‌ಗೆ ಗಟ್ಟಿಮೇಳ

ಕನ್ನಡದ 'ನ್ಯೂಸ್' ಮತ್ತು 'ಉಪ್ಪಿ ದಾದ ಎಂಬಿಬಿಎಸ್' ಚಿತ್ರಗಳಲ್ಲಿ ಉಪೇಂದ್ರ ಜೊತೆ ಅಭಿನಯಿಸಿದ್ದ ರೀಮಾ ಸೇನ್‌ಗೆ ಕಂಕಣಭಾಗ್ಯ ಕೂಡಿಬಂದಿದೆ. ಮಾರ್ಚ್ 11, 2012ರ ಶುಭ ಮುಹೂರ್ತದಲ್ಲಿ ರೀಮಾ ಸೇನ್ ಮದುವೆ ನವದೆಹಲಿಯಲ್ಲಿ ನೆರವೇರಲಿದೆ. ತನ್ನ ಬಹುಕಾಲದ ಗೆಳೆಯ ಶಿವ್ ಕರಣ್ ಸಿಂಗ್ ಕೈಹಿಡಿಯಲಿದ್ದಾರೆ ರೀಮಾ.ದೆಹಲಿ ಮೂಲದ ಶಿವ್, ರೆಸ್ಟೋರೆಂಟ್ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. Shroom, Smoke House Grill

 

01/31/2012 02:18 AM

ಸಿಸಿಎಲ್ ಟೂರ್ನಿಗೆ ಮಾಧ್ಯಮಗಳ ದಿವ್ಯ ಅಲಕ್ಷ್ಯ

ಸಿಸಿಎಲ್ ಪಂದ್ಯಗಳನ್ನು ಕರ್ನಾಟಕ ಮಾಧ್ಯಮ ಲೋಕ ಅಲಕ್ಷಿಸಿದೆಯೇ, ಬರಿಷ್ಕರಿಸಿದೆಯೇ? ಇಂಥದೊಂದು ಗುಮಾನಿ ನಿಮ್ಮನ್ನು ಕಾಡದೇ ಇರದು. ನಮಗಂತೂ ಕಾಡಿದೆ. ಯಾಕೆಂದರೆ ಸಿಸಿಎಲ್ ಪಂದ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಗಳು ನಿಮಗೆ ಪ್ರಿಂಟ್ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಲಭ್ಯವಾಗುತ್ತಿಲ್ಲ.ದಿನದಿಂದ ದಿನಕ್ಕೆ ಭರಪೂರವಾಗಿ ಪ್ರೇಕ್ಷಕರನ್ನು ಆಕರ್ಷಿಸುತ್ತಿರುವ ಸಿಸಿಎಲ್ ಪಂದ್ಯವಾಳಿ ಸನ್ ನೆಟ್ವರ್ಕ್ ಸಮೂಹ ವಾಹಿನಿಯಲ್ಲಿ ನೇರಪ್ರಸಾರಗೊಳ್ಳುತ್ತಿದೆ. ಕರ್ನಾಟಕ ಬುಲ್ಡೋಜರ್ ಆಡುವ ಪಂದ್ಯಗಳನ್ನು

 

01/31/2012 02:08 AM

ಪುನೀತ್ ಜೊತೆ ಮತ್ತೆ ಲೂಸ್ ಮಾದ ಯೋಗೇಶ್

ಪುನೀತ್ ರಾಜ್ ಸ್ವಂತ ಬ್ಯಾನರ್ 'ವಜ್ರೇಶ್ವರಿ ಕಂಬೈನ್ಸ್' ಅಡಿಯಲ್ಲಿ ಇನ್ನೊಂದು ರೀಮೇಕ್ ಚಿತ್ರ ಬರಲಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಈ ಚಿತ್ರದಲ್ಲಿ 'ಹುಡುಗರು' ಚಿತ್ರದ ಯಶಸ್ಸಿನ ನಂತರ ಲೂಸ್ ಮಾದ ಯೋಗೇಶ್ ನಟಿಸುತ್ತಿದ್ದಾರೆ. ಅದು ತಮಿಳಿನ ಯಶಸ್ವಿ ಚಿತ್ರ 'ಪೊರಲಿ'. ಈ ಚಿತ್ರಕ್ಕೆ ನಿರ್ದೇಶಕರು ಮೂಲ ಚಿತ್ರವನ್ನು ನಿರ್ದೇಶಿಸಿರುವ ಸಮುತ್ತರಕನಿ.ಮೂಲ ಚಿತ್ರದಲ್ಲಿ ಶಶಿಕುಮಾರ್ ಮುಖ್ಯಪಾತ್ರ

 

01/31/2012 01:54 AM

'ರಾಘವೇಂದ್ರ ಮಹಿಮೆ'ಯಲ್ಲಿ ಶ್ರೀರಾಮ ಪದ

ಗುರು ಶ್ರೀರಾಘವೇಂದ್ರರ ಮಹಿಮೆಗಳನ್ನು ಸಾರುವ 'ರಾಘವೇಂದ್ರ ಮಹಿಮೆ' ಚಿತ್ರಕ್ಕಾಗಿ ಸೂರ್ಯ ಅವರು ಬರೆದಿರುವ "ಶರಣು ಶರಣು ಶರಣು ಶ್ರೀರಾಮ ಬೇಡಿದೆ ನಿನ್ನ ಬಾ ರಘುರಾಮ..." ಎಂಬ ಗೀತೆಯ ಚಿತ್ರೀಕರಣ ಪುಟ್ಟಣ್ಣ ಸ್ಟುಡಿಯೋದಲ್ಲಿ ನಡೆದಿದೆ. ರವೀಂದ್ರ ಗೋಪಾಲ್ ಹಾಗೂ ಅಶ್ವಿನಿ ಈ ಗೀತೆಯ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಶಿವಸುಬ್ರಹ್ಮಣ್ಯ ನೃತ್ಯ ನಿರ್ದೇಶನ ಮಾಡಿದರು.ಎರಡು ಗೀತೆಗಳ ಚಿತ್ರೀಕರಣ ಬಾಕಿಯಿದ್ದು, ಒಂದು ಗೀತೆಯ

 

01/31/2012 01:19 AM

ಶಿವಣ್ಣ, ಪುನೀತ್ ಚಿತ್ರದ ಬಗ್ಗೆ ಉಪೇಂದ್ರ ಮಾತು

ಸೂಪರ್ ಸ್ಟಾರ್ ಉಪೇಂದ್ರ, ಹರಿದಾಡುತ್ತಿದ್ದ ಗಾಳಿಸುದ್ದಿಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. "ನಾನು ಶಿವಣ್ಣ ಹಾಗೂ ಪುನೀತ್ ಅವರಿಗೆ ಯಾವ ಚಿತ್ರವನ್ನೂ ನಿರ್ದೆಶನ ಮಾಡುತ್ತಿಲ್ಲ. ಇದೆಲ್ಲಾ ಸುಳ್ಳು ಸುದ್ದಿ." ಈ ಮೂಲಕ ಹಲವು ದಿನಗಳಿಂದ ಗಾಂಧಿ ನಗರ ಹಾಗೂ ಮಾಧ್ಯಮಗಳಲ್ಲಿ ಬಂದ 'ಶಿವಣ್ಣ ಹಾಗೂ ಪುನೀತ್ ತಾರಾಗಣದ ಚಿತ್ರವನ್ನು ಉಪೇಂದ್ರ ನಿರ್ದೆಶಿಸುತ್ತಾರೆ' ಎಂಬ ಸುದ್ದಿಗೆ ತೆರೆಬಿದ್ದಂತಾಗಿದೆ. ಇದೀಗ ಉಪೇಂದ್ರ ನಟನೆ ಹಾಗೂ

 

01/31/2012 01:14 AM

ಎದೆಗಾರಿಕೆಗೆ ಭಾವನಾ ಗುಡ್ ಬೈ, ಆಕಾಂಕ್ಷಾ ಹಾಯ್

ಎದೆಗಾರಿಕೆ ಚಿತ್ರದಿಂದ ಕನ್ನಡತಿ ಭಾವನಾ ಹೊರಬಂದಿದ್ದಾರೆ. ಕಾರಣ ಯಾವುದೇ ವಿವಾದವಲ್ಲ, ಅನಾರೋಗ್ಯ. ಭಟ್ಟರ 'ಡ್ರಾಮಾ' ಚಿತ್ರದಿಂದ ಭಾಮಾ ಹೊರಗೆ, ರಾಧಿಕಾ ಒಳಗೆ ಆದ ಬೆನ್ನಲ್ಲೇ ಈ ಬೆಳವಣಿಗೆಯೂ ನಡೆದಿದೆ. ಮುಹೂರ್ತದ ದಿನ ಸಖತ್ತಾಗಿ ಮಿಂಚಿದ್ದ ಭಾವನಾಗೆ ಅನಾರೋಗ್ಯ ಕಾಡಿದ್ದರಿಂದ ಅವರ ಭಾಗದ ಶೂಟಿಂಗ್ಸ್ ಮುಂದಕ್ಕೆ ಹಾಕಿ ಮಿಕ್ಕ ಶೂಟಿಂಗ್ಸ್ ಮುಗಿಸಿದ್ದರಂತೆ. ಆದರೀಗ ಭಾವನಾ ಜಾಗಕ್ಕೆ ಆಕಾಂಕ್ಷಾ ಬಂದಿದ್ದಾರೆ.ಈ

 

01/31/2012 12:19 AM

ಪ್ರೇಮ್ ಹುಡುಗರಿಂದ ದಶಾವರ ಚಂದ್ರುಗೆ ಗೂಸಾ

ಈ ರೀತಿಯ ಸುದ್ದಿಯೊಂದು ಗಾಂಧಿನಗರದ ಸುಭೇಧಾರ್‌ಛತ್ರಂ ರಸ್ತೆಯಿಂದ ಮೆಜೆಸ್ಟಿಕ್ ಸುತ್ತಮುತ್ತ ಕಳೆದೆರಡು ವಾರಗಳಿಂದ ಹಬ್ಬಿದೆ. ಜೋಗಿ ಪ್ರೇಮ್ ಅವರ ಖಾಸಾ ಶಿಷ್ಯನಾದ ದಶಾವರ ಚಂದ್ರುಗೆ ಧರ್ಮದೇಟು ಬಿದ್ದಿದೆ ಎಂಬ ಸುದ್ದಿ ಕೇಳಿ ಬಂದಿದೆ.ಪ್ರೇಮ್ ಕೈಗೆತ್ತಿಕೊಂಡಿರುವ ಹೊಸ ಚಿತ್ರ 'ಅಡ್ಡಾ' ಎಂಬ ಶೀರ್ಷಿಕೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಗುರುಶಿಷ್ಯರ ಸಂಬಂಧ ಹದಗೆಟ್ಟಿದ್ದು ಇಬ್ಬರ ನಡುವಿನ ಜಟಾಪಟಿ ಮೂಲಕ

 

01/31/2012 12:12 AM

ಕೋಟ್ಯಾಧಿಪತಿಗೆ ಡೈಲಾಗ್ ಬರೆದ ಲಕ್ಷಾಧಿಪತಿ ಗುರು

ಎದ್ದೇಳು ಮಂಜುನಾಥ, ಮಠ ಖ್ಯಾತಿಯ ಗುರುಪ್ರಸಾದ್ ಈಗ ಲಕ್ಷಾಧಿಪತಿ. 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರವನ್ನು ತರಾತುರಿಯಲ್ಲಿ ಮಾಡಿ ಮುಗಿಸದೆ, ಅದನ್ನು ಆದಷ್ಟು ಆಸ್ವಾಧಿಸುತ್ತಾ ಸ್ಪೆಷಲ್ ತಯಾರಿ ನಡೆಸುತ್ತಿರುವ ಗುರುಪ್ರಸಾದ್ ಈಗ ಸಂಭಾಷಣೆಕಾರರಾಗಿಗೂ ಖ್ಯಾತರಾಗಿದ್ದಾರೆ.ಪುನೀತ್ ಮುಖ್ಯಭೂಮಿಕೆಯಲ್ಲಿದ್ದ 'ಹುಡುಗರು' ಹಾಗೂ ಪ್ರೇಮ್ ಕುಮಾರ್ ಅಭಿನಯದ 'ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರಗಳಿಗೆ ಡೈಲಾಗ್ ಬರೆದು ಗೆದ್ದಿದ್ದಾರೆ ಗುರು. ಈಗವರು ಸುವರ್ಣ ವಾಹಿನಿಯ 'ಕನ್ನಡದ

 

01/30/2012 11:59 PM

ನಟಿ ರಮ್ಯಾ ಮತ್ತು ಯಶ್ ನಡುವೆ ಕೋಲ್ಡ್ ವಾರ್

ಗೋಲ್ಡನ್ ಗರ್ಲ್ ರಮ್ಯಾ ಹಾಗೂ ಯಶ್ ನಡುವೆ ಆಲ್ ಈಸ್ ನಾಟ್ ವೆಲ್ ಎಂಬ ಸ್ಫೋಟಕ ಸುದ್ದಿ ಇದೆ. ಇದೇ ಮೊದಲ ಬಾರಿಗೆ ಇವರಿಬ್ಬರೂ 'ಲಕ್ಕಿ' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದು ಇಬ್ಬರ ನಡುವಿನ ಅಂತರ ಅಗಾಧವಾಗಿ ಬೆಳೆದಿದೆ ಎಂಬ ಗುಸುಗುಸು ಗಾಂಧಿನಗರದಲ್ಲಿ ಡ್ಯಾನ್ಸ್ ಮಾಡುತ್ತಿದೆ. 'ಲಕ್ಕಿ' ಆಡಿಯೋ ಬಿಡುಗಡೆ ವೇಳೆಯಂತೂ ಇವರಿಬ್ಬರ ನಡುವೆ ಏನೋ ಆಗಬಾರದ್ದು ಆಗಿದೆ

 

01/30/2012 08:07 AM

ಸಿಸಿಎಲ್ ಪಾಯಿಂಟ್ಸ್ ಪಟ್ಟಿ; ಯಾರ ಮುಡಿಗೆ ಕಪ್?

ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಒಟ್ಟು 4 ಪಂದ್ಯಗಳಲ್ಲಿ ಎರಡನ್ನು ಗೆದ್ದಿದೆ. ಚೆನ್ನೈ ರೈನೋಸ್ ವಿರುದ್ಧ ಸೋತಿರುವ ತಂಡ ಮುಂಬೈ ಹೀರೋಸ್ ತಂಡವನ್ನು ಭಾನುವಾರ (ಜ.29) ಮಣ್ಣು ಮುಕ್ಕಿಸಿ ನೀರು ಕುಡಿಸಿ ಮನೆಗೆ ಕಳುಹಿಸಿದೆ. ಕಿಕ್ಕಿರಿದ ಕೆಎಸ್‌ಸಿಎ ಮೈದಾನದಲ್ಲಿ ಭಾನುವಾರ (ಜ.29) ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ರೋಚಕ 13 ರನ್‌ಗಳ ಗೆಲುವು ದಾಖಲಿಸಿದೆ.

 

01/30/2012 07:04 AM

ಕೋಮಲ್ ಪ್ಯಾರ್‍‌ಗೆ ಆಗ್ಬಿಟ್ಟೈತೆ ಹಾಡು ಸೂಪರ್ ಹಿಟ್

ಕಾಮಿಡಿ ಸ್ಟಾರ್ ಕೋಮಲ್ ಕುಮಾರ್ ಅಭಿನಯದ 'ಗೋವಿಂದಾಯ ನಮಃ' ಚಿತ್ರದ ಹಾಡೊಂದು ಯೂಟ್ಯೂಬ್‌ನಲ್ಲಿ ಚಂಕಾಯ್ಸಿ ಚಿಂದಿ ಉಡಾಯಿಸಿದೆ. "ಪ್ಯಾರ್‌ಗೆ ಆಗ್ಬಿಟ್ಟೈತೆ ನಮ್ಬೂಕೆ ಜಾನ್‌ಗೆ ಹೋಗ್ಬಿಟ್ಟೈತೆ..." ಎಂಬ ಉರ್ದು ಮಿಶ್ರಿತ ಕನ್ನಡ ಹಾಡು ಎಲ್ಲರ ನಾಲಿಗೆ ಮೇಲೂ ನುಲಿದು ನಲಿದಾಡುತ್ತಿದೆ. ಜನಪ್ರಿಯ ಸಾಮಾಜಿಕ ತಾಣ ಯೂಟ್ಯೂಬ್‌ಗೆ ಈ ಹಾಡು ಹಾಕಿದ ಮೂರೇ ದಿನಕ್ಕೆ 65,000ಕ್ಕೂ ಹೆಚ್ಚು ಹಿಟ್‌ಗಳನ್ನು ದಾಖಲಿಸಿದೆ.

 

01/30/2012 06:54 AM

ಫರಾಖಾನ್ ಪತಿಗೆ ಶಾರುಖ್ ಖಾನ್ ಕಪಾಳಮೋಕ್ಷ

ಬಾಲಿವುಡ್ ನಿರ್ದೇಶಕಿ ಫರಾಹ್ ಖಾನ್ ಪತಿ ಶಿರೀನ್ ಕುಂದರ್‌ಗೆ ನಟ ಶಾರುಖ್ ಖಾನ್ ಕಪಾಳಮೋಕ್ಷ ಮಾಡಿದ ಘಟನೆ ಸಂಜಯ್ ದತ್ ಆಯೋಜಿಸಿದ್ದ ನೈಟ್ ಪಾರ್ಟಿಯಲ್ಲಿ ನಡೆದಿದೆ. ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ ಹೊಸ ದಾಖಲೆ ನಿರ್ಮಿಸಿರುವ ಹಿಂದಿ ಚಿತ್ರ 'ಅಗ್ನಿಪಥ್' ಸಕ್ಸಸ್ ಪಾರ್ಟಿಯನ್ನು ಮುಂಬೈನಲ್ಲಿ ಆಯೋಜಿಸಲಾಗಿತ್ತು.ಲಾಂಜ್ ಬಾರ್‌ನಲ್ಲಿ ಕುಂದರ್ ಮೇಲೆ ಶಾರುಖ್ ಕೈಮಾಡಿರುವ ಸುದ್ದಿ ಬಾಲಿವುಡ್‌ನಲ್ಲಿ ಭಾರಿ ಕೋಲಾಹಲ ಎಬ್ಬಿಸಿದೆ.

 

01/30/2012 05:59 AM

ನಾ ನೋಡಿದ ಉಪೇಂದ್ರ ಅಭಿನಯದ 'ಆರಕ್ಷಕ' ಚಿತ್ರ

ನನ್ನ ಚಿಕ್ಕಪನ ಮಗನ ಜೊತೆ ಚಿತ್ರ ನೋಡಲು ಹೋಗಿದ್ದೆ. ಚಿತ್ರ ನೋಡಿ ಹೊರಬಂದ ನಂತರ ಅವನು ಅಣ್ಣಾ. ಇನ್ನೊಂದು ಸಲ ಈ ಫಿಲಂಗೆ ಕರ್ಕೊಂಡು ಹೋಗು ಅಂದ.. ಯಾಕೆ ಅಂತ ಕೇಳಿದ್ದಕ್ಕೆ ಚಿತ್ರ ನನಗೆ ಸರಿಯಾಗಿ ಅರ್ಥವಾಗಿಲ್ಲ ಅಂತಾನೆ.ಆರಕ್ಷಕ ಚಿತ್ರದ ಚಿತ್ರಕಥೆ ಎಷ್ಟು ವೇಗವಾಗಿದೆ ಎಂದರೆ ಪ್ರೇಕ್ಷಕ ತನ್ನ ಗಮನವನ್ನು ಸ್ವಲ್ಪ ಹೊತ್ತು ಬೇರಡೆ ನೀಡಿದರೂ ಚಿತ್ರ

 

01/30/2012 05:23 AM

ಟಾಲಿವುಡ್‌ನಲ್ಲಿ ನಯನತಾರಾ ರೇಟು ರು.1.50 ಕೋಟಿ

ಇನ್ನೇನು ಚಿತ್ರರಂಗಕ್ಕೆ ಟಾಟಾ ಬಾಯ್ ಬಾಯ್ ಹೇಳಲು ತುದಿಗಾಲಲ್ಲಿ ನಿಂತಿದ್ದ ನಟಿ ನಯನತಾರಾಗೆ ಟಾಲಿವುಡ್‌ನಲ್ಲಿ ಭರ್ಜರಿ ರೇಟಿ ಸಿಕ್ಕಿದೆ. ಮೂಲಗಳ ಪ್ರಕಾರ ನಾಗಾರ್ಜುನ ಜೊತೆಗಿನ ತಮ್ಮ ಮುಂದಿನ ಚಿತ್ರಕ್ಕಾಗಿ ನಯನತಾರಾ ರು. 1.5 ಕೋಟಿ ಸಂಭಾವನೆ ನೀಡಲಾಗಿದೆಯಂತೆ. ಈ ಮೂಲಕ ಟಾಲಿವುಡ್‌ನಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ತಾರೆಯಾಗಿ ನಯನತಾರಾ ಹೊರಹೊಮ್ಮಿದ್ದಾರೆ. ನಯನತಾರಾ ಮತ್ತು ಪ್ರಭುದೇವ ಸಂಬಂಧದಲ್ಲಿ

 

01/30/2012 05:18 AM

'ಸೆಂಟ್ರಲ್ ಜೈಲ್‌'ನಲ್ಲಿ ಒಲವೇ ಮಂದಾರ ಶ್ರೀಕರ್

'ಒಲವೇ ಮಂದಾರ' ಚಿತ್ರದ ಮೂಲಕ ಗಮನಸೆಳೆದ ನಾಯಕ ನಟ ಶ್ರೀಕಿ (ಶ್ರೀಕರ್) 'ಸೆಂಟ್ರಲ್ ಜೈಲು' ಸೇರಿದ್ದಾರೆ. ಆದರೆ ಶ್ರೀಕಿ ಜೈಲು ಸೇರುವಂತಹ ತಪ್ಪೇನು ಮಾಡಿಲ್ಲ. ಅವರು ಅಭಿನಯಿಸುತ್ತಿರುವ ಚಿತ್ರದ ಹೆಸರೇ ಸೆಂಟ್ರಲ್ ಜೈಲ್! ಚಿತ್ರದ ನಾಯಕ ಯಾವುದೋ ಕಾರಣಕ್ಕಾಗಿ ಜೈಲು ಸೇರಿರುತ್ತಾನೆ. ಜೈಲಿನಲ್ಲಿ ಆತನಿಗೆ ವ್ಯಕ್ತಿಯೋರ್ವನ ಪರಿಚಯವಾಗುತ್ತದೆ. ಜೈಲಿನಿಂದ ಬಂದ ತಕ್ಷಣ ನಾಯಕ ತಾನು ಜೈಲಿಗೆ ಹೋಗಲು

 

01/30/2012 02:25 AM

ಬಾಲಿವುಡ್ ನಟ ಕಿಂಗ್ ಖಾನ್ ಶಾರುಖ್ ಸೀರಿಯಸ್

ಬಾಲಿವುಡ್ ನಟ ಕಿಂಗ್ ಖಾನ್ ಶಾರುಖ್ ಖಾನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹದಗೆಟ್ಟ ಹವಾಮಾನ ಹಾಗೂ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅತಿಯಾಗಿ ಪೂರ್ವ ತರಬೇತಿ ಮಾಡಿಕೊಳ್ಳುತ್ತಿರುವುದೇ ಅವರ ಅನಾರೋಗ್ಯಕ್ಕೆ ಕಾರಣವಾಗಿದೆ.ಇಷ್ಟಕ್ಕೂ ಅವರಿಗೆ ಏನಾಗಿದೆ ಎಂದರೆ, ಅತೀವ ಶೀತಬಾಧೆ ಹಾಗೂ ಫ್ಲೂ ಸಮಸ್ಯೆಯಿಂದ ಬಳಲುತ್ತಿದ್ದು ಬೆಚ್ಚಗೆ ಕಂಬಳಿ ಹೊದ್ದು ಮಲಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾರುಖ್, ಸಿಕ್ಕಾಪಟ್ಟೆ ಶೀತ

 

01/30/2012 12:30 AM

ಪ್ರಭುದೇವ, ನಯನತಾರಾ ಸಂಬಂಧದಲ್ಲಿ ಬಿರುಕು

ಹಲವಾರು ನಾಟಕೀಯ ಬೆಳವಣಿಗೆಗಳ ನಂತರ ಡ್ಯಾನ್ಸ್ ಮಾಸ್ಟರ್ ಪ್ರಭುದೇವ ಹಾಗೂ ತಾರೆ ನಯನತಾರಾ ಸಂಬಂಧದಲ್ಲಿ ಬಿರುಕು ಉಂಟಾಗಿದೆ. ಪ್ರಭುದೇವ ಅವರನ್ನು ಮದುವೆಯಾಗಬೇಕು ಎಂದಿದ್ದ ನಯನತಾರಾ ಆಸೆ ಕಡೆ ಗಳಿಗೆಯಲ್ಲಿ ಕೈಕೊಟ್ಟಿದೆ ಎನ್ನುತ್ತವೆ ಮೂಲಗಳು.ಕೆಲ ತಿಂಗಳ ಹಿಂದೆಯೇ ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿರುಬ ಬಗ್ಗೆ ಅನುಮಾನಗಳು ಸ್ಟುಡಿಯೋಗಳಲ್ಲಿ ರೌಂಡಪ್ ಹೊಡೆಯುತ್ತಿದ್ದವು. ಆಗ ಸ್ವತಃ ನಯನತಾರಾ ಇದೆಲ್ಲಾ ಕೇವಲ ವದಂತಿ

 

01/30/2012 12:21 AM

ಪುನೀತ್ ರಾಜ್‌ಕುಮಾರ್ ಮತ್ತೊಂದು ರೀಮೇಕ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಮತ್ತೊಂದು ರೀಮೇಕ್ ಚಿತ್ರದಲ್ಲಿ ನಟಿಸಲಿದ್ದಾರೆ. ತಮಿಳಿನ ಯಶಸ್ವಿ ಚಿತ್ರ 'ಪೊರಲಿ'ಯನ್ನು ಕನ್ನಡಕ್ಕೆ ತರುತ್ತಿದ್ದಾರೆ. ಮೂಲ ಚಿತ್ರದಲ್ಲಿ ಶಶಿಕುಮಾರ್ ಮುಖ್ಯಪಾತ್ರ ಪೋಷಿಸಿದ್ದರು.ತಮಿಳಿನ 'ಪೊರಲಿ' ಚಿತ್ರವನ್ನು ನಿರ್ದೇಶಿಸಿದ್ದ ಸಮುತ್ತಿರಕನಿ ಕನ್ನಡ ಚಿತ್ರಕ್ಕೂ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರ ಸೆಟ್ಟೇರಬೇಕಾದರೆ ದುನಿಯಾ ಸೂರಿ ನಿರ್ದೇಶನದ 'ಅಣ್ಣಾ ಬಾಂಡ್' ಬಿಡುಗಡೆಯಾಗುವವರೆಗೂ ಕಾಯಬೇಕು. ಬಹುಶಃ

 

01/30/2012 12:15 AM

ರು.50 ಲಕ್ಷ ಪ್ರಾಫಿಟ್ ಮಾಡಿದ ಗಣೇಶ್ ಶೈಲೂ

ಗೋಲ್ಡನ್ ಸ್ಟಾರ್ ಗಣೇಶ್‌ ಅವರನ್ನು 'ಶೈಲೂ' ಚಿತ್ರ ಕೈಹಿಡಿದೆ, ಹಾಗೆಯೇ ನಿರ್ಮಾಪಕ ಕೊಬ್ರಿ ಮಂಜು ಅವರನ್ನು. 'ಶೈಲೂ' ಚಿತ್ರ ರು.50 ಲಕ್ಷ ಪ್ರಾಫಿಟ್ ಮಾಡಿದೆ ಮಂಜು ಪ್ರಕಟಿಸಿದ್ದಾರೆ. ಡಾ.ವಿಷ್ಣುವರ್ಧನ್ ಮುಖ್ಯಭೂಮಿಕೆಯಲ್ಲಿದ್ದ 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರ ಮಂಜಣ್ಣನಿಗೆ ರು. 2 ಕೋಟಿ ಲುಕ್ಸಾನ್ ಮಾಡಿತ್ತಂತೆ. ಆದರೆ ಈ ಮಾತನ್ನು ಮಾತಾಡ್ ಮಾತಾಡ್ ಮಲ್ಲಿಗೆ ನಿರ್ದೇಶಕ ನಾಗತಿಹಳ್ಳಿ

 

01/29/2012 11:59 PM

ಅಯ್ಯಪ್ಪ ಸ್ವಾಮಿಗಳಾದ ಹ್ಯಾಟ್ರಿಕ್ ಹೀರೋ ಶಿವಣ್ಣ

ಸತತ ಮೂರು ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಮಾಲೆ ಧರಿಸುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಬಾರಿಯೂ ಅಯ್ಯಪ್ಪ ಮಾಲೆ ಹಾಕಿದ್ದಾರೆ. ಶಿವಣ್ಣನಿಗೆ ಗುರುಗಳು ಹಿರಿಯ ನಟ ಶಿವರಾಂ. ಇಪ್ಪತ್ತೊಂದು ದಿನಗಳ ಕಾಲ ಶಿವಣ್ಣ ಅಯ್ಯಪ್ಪ ವ್ರತಾಚರಣೆ ಮಾಡುತ್ತಿದ್ದಾರೆ.ಶಿವರಾಜ್ ಕುಮಾರ್ ಅವರ ನಾಗವಾರ ಮನೆಯಲ್ಲಿ ಪೂಜೆ ಮೂಲಕ ಮಾಲೆ ಸ್ವೀಕರಿಸಲಾಯಿತು. ಶಿವಣ್ಣನ ಜೊತೆ

 

01/29/2012 06:21 AM

ಸದ್ಯದಲ್ಲೇ ಅರ್ಜುನ್ 'ಅದ್ದೂರಿ' ಆಡಿಯೋ ಬಿಡುಗಡೆ

ಅಂಬಾರಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಯಶಸ್ವೀ ನಿರ್ದೇಶಕ ಎನಿಸಿಕೊಂಡಿರುವ ಎ. ಪಿ. ಅರ್ಜುನ್, ಸದ್ಯದಲ್ಲೇ ಅದ್ದೂರಿ ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇನ್ನೇನು ಸದ್ಯದಲ್ಲೇ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ. ನಂತರ ತೆರೆಯ ಮೇಲೆ ಅದ್ದೂರಿಯ ಮೆರವಣಿಗೆ. ಅರ್ಜುನ್ ಸರ್ಜಾ ಅಳಿಯ, ಚಿರಂಜೀವಿ ಸರ್ಜಾ ತಮ್ಮ 'ಧ್ರುವ ಸರ್ಜಾ' ನಾಯಕರಾಗಿರುವ ಈ

 

01/29/2012 05:01 AM

ಈ ಟಿವಿಯಲ್ಲಿ ವೀಕ್ಷಿಸಿ ಮೊಹಮ್ಮದ್ ರಫಿ ಸ್ಪೆಷಲ್

ಪಂಜಾಬ್ ನಲ್ಲಿ ಡಿಸೆಂಬರ್ 24, 1924 ರಲ್ಲಿ ಜನಿಸಿ ಗಾಯನ ಕ್ಷೇತ್ರದಲ್ಲಿ ನಲವತ್ತರಿಂದ ಎಂಬತ್ತರ ದಶಕದವರೆಗೆ 'ಅನಭಿಷಿಕ್ತ' ದೊರೆಯಾಗಿ ಆಳಿದವರು ಮಹಾನ್ ಗಾಯಕ ಮೊಹಮ್ಮದ್ ರಫಿ. ಮಧುರ ಹಾಡುಗಳ ಮೂಲಕ ಮತ್ತೆ ಮತ್ತೆ ನೆನಪಾಗುತ್ತಲೇ ಇರುವ ಈ ಗಾಯಕನನ್ನು ಇಂದು ಮತ್ತೆ ನೆನಪಿಸಿಕೊಳ್ಳುವ ಸಮಯ. ಇಂದು (ಜನವರಿ 29, 2012) ಸಾಯಂಕಾಲ '7-00 ಗಂಟೆ'ಗೆ ರವಿ ಬೆಳಗೆರೆ

 

01/29/2012 02:29 AM

ಭಟ್ಟರ 'ಡ್ರಾಮಾ'ಕ್ಕೆ ಯಶ್ ಜೊತೆ ರಾಧಿಕಾ ಪಂಡಿತ್

ನಿರ್ದೇಶಕ ಯೋಗರಾಜ್ ಭಟ್ ಅವರ ಸದ್ಯದಲ್ಲೇ ಸೆಟ್ಟೇರಲಿರುವ ಚಿತ್ರ' ಡ್ರಾಮಾ' ತಂಡದಿಂದ ನಟಿ ಭಾಮಾ ಡೇಟ್ಸ್ ಸಮಸ್ಯೆಯಿಂದ ಹೊರಹೋಗಿದ್ದು ಈಗ ಹಳೆಯ ಸಮಾಚಾರ. "ಡೇಟ್ಸ್ ಸಮಸ್ಯೆಯಿಂದ ನಾವು ಭಾಮಾ ಅವರನ್ನು ಬದಲಾಯಿಸುತ್ತಿದ್ದೇವೆ, ಸದ್ಯದಲ್ಲೇ ಬೇರೆ ನಟಿ ಬರಲಿದ್ದಾರೆ" ಎಂದಿದ್ದರು ಭಟ್ಟರು. ಇದೀಗ 'ಡ್ರಾಮಾ'ಕ್ಕೆ ಅಚ್ಚ ಕನ್ನಡತಿ "ರಾಧಿಕಾ ಪಂಡಿತ್ ಯಶ್ ಜೋಡಿಯಾಗಿ ಆಯ್ಕೆಯಾಗಿದ್ದಾರೆ" ಎಂದು ಸ್ವತಃ ಭಟ್ಟರು

 

01/29/2012 02:03 AM

ವೇಶ್ಯಾವಾಟಿಕೆ ಜಾಲದಲ್ಲಿದ್ದ ಕಿರುತೆರೆ ನಟಿಯರ ಸೆರೆ

ಬೆಂಗಳೂರು, ಜ.29: ಸಿಕ್ಕಿಬಿದ್ದವರು ನಿಜವಾಗಲೂ ಕಿರುತೆರೆ ನಟಿಯರೇ? ವೇಶ್ಯಾವಾಟಿಕೆ ಜಾಲಕ್ಕೂ ಕನ್ನಡ ಕಿರುತೆರೆಯ ಹಿರಿಯ ನಟಿಯರಿಗೂ ಏನು ಕನೇಕ್ಷನ್? ಎಂದು ಎಚ್ ಎಸ್ ಆರ್ ಲೇಔಟ್ ಪೊಲೀಸರು ಹುಡುಕುತ್ತಿದ್ದಾರೆ. ಹಲವು ಟಿವಿ ಮಾಧ್ಯಮಗಳಲ್ಲಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದವರು ಕನ್ನಡ ಕಿರುತೆರೆ ನಟಿಯರು ಎಂದು ಸುದ್ದಿ ಪ್ರಸಾರ ಮಾಡಿದೆ.ಎಚ್ಎಸ್ಆರ್ ಲೇಔಟ್ 7ನೇ ಸೆಕ್ಟರ್ ನ ನಿವಾಸಿ ಸರೋಜ

 

01/29/2012 01:27 AM

ಚಿತ್ರಮಂದಿರಗಳ ಸಂಖ್ಯೆಯಲ್ಲಿ 'ಚಿಂಗಾರಿ' ದಾಖಲೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಚಿಂಗಾರಿ' ಚಿತ್ರ ಮುಂದಿನ ತಿಂಗಳು ಫೆಬ್ರವರಿ 3, 2012ರಂದು ರಾಜ್ಯದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಒಟ್ಟೂ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲಿರುವ ಚಿಂಗಾರಿ ಚಿತ್ರ, ನ್ನೂ ಹೆಚ್ಚು ಚಿತ್ರಮಂದಿರಗಳನ್ನು ಪಡೆಯಲಿರುವುದು ಖಂಡಿತ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಹಾಗಾದರೆ ಕನ್ನಡ ಚಿತ್ರರಂಗದಲ್ಲಿ ದಾಖಲೆ ಸಂಖ್ಯೆಯಲ್ಲಿ ಬಿಡುಗಡೆ ಆಗುವ ಎಲ್ಲ ಲಕ್ಷಣಗಳೂ ಇವೆ. ದರ್ಶನ್

 

01/29/2012 12:45 AM

ನನ್ನ ಪ್ರಭು ನಡುವೆ ಏನಿಲ್ಲ ಏನಿಲ್ಲ ಎಂದ ನಯನತಾರಾ

ನಾಲ್ಕೈದು ವರ್ಷಗಳಿಂದ  ದೇಶದ ಪ್ರಮುಖ ಪತ್ರಿಕೆಗಳ ಗಾಸಿಪ್ ಕಾಲಂಗೆ ಆಹಾರವಾಗಿದ್ದ ಪ್ರಭುದೇವ ಹಾಗೂ ನಯನತಾರಾ ಹಸೆಮಣೆ ಏರುವ ಮೊದಲೇ ತಮ್ಮ ಹೆಜ್ಜೆಯನ್ನು ಹಿಂತೆಗೆದುಕೊಂಡಿರುವ ಸುದ್ದಿ ಹೊರಬಿದ್ದಿದೆ. ನಯನತಾರಾ ಅವರು ಕುಟುಂಬದ ಒತ್ತಡ ಹಾಗೂ ಸಿನಿಮಾ ಜಗತ್ತಿನ ಆಕರ್ಷಣೆಯ ಸಲುವಾಗಿ ಪ್ರಭುದೇವ ಅವರ ಪ್ರೇಮವನ್ನು ತ್ಯಾಗ ಮಾಡುವ ಹಂತಕ್ಕೆ ತಲುಪಿದ್ದಾರೆ ಎಂದುಒನ್ ಇಂಡಿಯಾ ತಮಿಳು ಬಾತ್ಮೀದಾರರು ಹೇಳಿದ್ದಾರೆ. 'ಈಗ

 

01/28/2012 12:34 AM

ಹಣಕ್ಕಾಗಿ ಬ್ಲೂಫಿಲಂಗೆ ಮೈಸೋತ ನಟಿ ಶೃಂಗೇರಿ ಪೂಜಾ

ವಿಲಾಸಿ ಜೀವನಕ್ಕೆ ಮೈಮನಸೋತ ಇನ್ನೊಬ್ಬ ನಟೀಮಣಿಯ ಹೆಸರು ಪೂಜಾ ಆಲಿಯಾಸ್ ಶೃಂಗೇರಿ ಪೂಜಾ. ಅಚ್ಚ ಕನ್ನಡತಿ. ಈಕೆಯ ಸಿಂಹಳಿ ತಾಯಿ ಗೌತಮಿ, ತಂದೆ ಉಮಾಶಂಕರ್ ಲಿಂಗಾಯಿತ ಕುಟುಂಬದವರು. ಹುಟ್ಟಿದ್ದು ಜೂನ್ 1981 ರಂದು ಕೊಲೊಂಬೊದಲ್ಲಿ. ಓದಿದ್ದು ಬೆಂಗಳೂರು ಬಾಲ್ಡ್ ವಿನ್ ಮತ್ತು ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ.ಈ ನಟಿಮಣಿಯ ಹಸಿಬಿಸಿ ದೃಶ್ಯಗಳು ತಮಿಳುನಾಡಿನಾದ್ಯಂತ ಬಿಸಿಬಿಸಿ ದೋಸೆಯಂತೆ ಹರಿದಾಡುತ್ತಿದೆ. ಉಳ್ಳಂ

 

01/27/2012 08:31 AM

ನೂರಕ್ಕಿಂತ ಹೆಚ್ಚು ಚಿತ್ರಮಂದಿರದಲ್ಲಿ 'ಚಿಂಗಾರಿ'

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಚಿಂಗಾರಿ' ಚಿತ್ರ ಮುಂದಿನ ತಿಂಗಳು ಫೆಬ್ರವರಿ 3, 2012ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ. ಒಟ್ಟೂ 110ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲಿರುವ ಚಿಂಗಾರಿ ಚಿತ್ರ, ಇನ್ನೂ ಹೆಚ್ಚು ಚಿತ್ರಮಂದಿರಗಳನ್ನು ಪಡೆದರೆ ಆಶ್ಚರ್ಯವಿಲ್ಲ. ಚಿಂಗಾರಿ 'ಹವಾ' ಇಡೀ ರಾಜ್ಯದ ತುಂಬಾ ಬಹಳಷ್ಟು ವ್ಯಾಪಿಸಿದೆ.ಕಾರಣ, ಚಿಂಗಾರಿ ನಿರ್ಮಾಪಕರಾದ ಮಹಾದೇವ್ ಮತ್ತು ಮನು ಚಿತ್ರದ ಪ್ರಚಾರ

 

01/27/2012 08:28 AM

ಮೇ ತಿಂಗಳಲ್ಲಿ ತೆರೆಗೆ ತುಳು ಚಿತ್ರ ಬಂಗಾರ್ದ ಕುರುಲ್

ಸುಮಾರು 29 ವರ್ಷಗಳ ನಂತರ ತುಳು ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಹಿರಿಯ ನಿರ್ದೇಶಕ, ನಿರ್ಮಾಪಕ ರಾಮ್‌ಶೆಟ್ಟಿ ಅವರು ಆನಂದ್ ಫಿಲಂಸ್ ಮೂಲಕ ಮೂರನೇ ತುಳು ಚಿತ್ರವಾಗಿ 'ಬಂಗಾರ್ದ ಕುರಲ್' ಎಂಬ ತುಳು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರಲ್ಲಿ ತಮ್ಮ ಮಗ ಆನಂದ್‌ನನ್ನು ಕೂಡ ತುಳು ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ. ಈ ಚಿತ್ರ ಮೇ ತಿಂಗಳಲ್ಲಿ ಉಡುಪಿ-ದ.ಕ.ಜಿಲ್ಲೆಯಾದ್ಯಂತ ಬಿಡುಗಡೆಯಾಗಲಿದೆ.

 

01/27/2012 07:44 AM

ಕ್ರೇಜಿಲೋಕ ಆಡಿಯೋ ರಿಲೀಸ್‌ಗೆ ಗಜರಾಜ ಗೆಸ್ಟ್!

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಕವಿತಾ ಲಂಕೇಶ್ ನಿರ್ದೇಶನದ 'ಕ್ರೇಜಿಲೋಕ' ಚಿತ್ರದ ಆಡಿಯೋ ಬಿಡುಗಡೆಗೆ ಮುಖ್ಯ ಅತಿಥಿಯೊಬ್ಬರು ಆಗಮಿಸುತ್ತಿದ್ದಾರೆ. ಅವರು ಬೇರಾರು ಅಲ್ಲ ಜೆಮಿನಿ ಸರ್ಕಸ್‌ನಲ್ಲಿ ಪಳಗಿದ ಗಜರಾಜ ಅರ್ಥಾತ್ ಆನೆ. ಹೌದು ಕ್ರೇಜಿಲೋಕ ಚಿತ್ರದ ಆಡಿಯೋವನ್ನು ಗಜರಾಜ ಬಿಡುಗಡೆ ಮಾಡಲಿದ್ದಾನೆ. ಬೆಂಗಳೂರಿನ ಅರಮನೆಯಲ್ಲಿ ಈ ವಿಶೇಷ ಆಡಿಯೋ ಬಿಡುಗಡೆ ಸಮಾರಂಭ ಶನಿವಾರ (ಜ.28) ನಡೆಯಲಿದೆ.

 

01/27/2012 07:17 AM

ಸದ್ಯದಲ್ಲೇ ತೆರೆಯ ಮೇಲೆ ಬರಲಿದ್ದಾರೆ ರಾಧಿಕಾ

ನಟಿ ರಾಧಿಕಾ ನಿರ್ಮಾಪಕಿಯಾಗಿ ಇತ್ತೀಚಿಗಷ್ಟೆ ರಮ್ಯಾ ಹಾಗೂ ಯಶ್ ತಾರಾಗಣದಲ್ಲಿ 'ಲಕ್ಕಿ' ಚಿತ್ರ ಮತ್ತು ಆಡಿಯೋ ಬಿಡುಗಡೆ ಮಾಡಿ ಮುಗಿಸಿ ಹಾಯಾಗಿದ್ದಾರೆ. ಫೆಬ್ರವರಿಯಲ್ಲಿ ಲಕ್ಕಿ ಚಿತ್ರ ಬಿಡುಗಡೆ ಆಗಲಿದೆ. ಆಡಿಯೋ ಬಿಡುಗಡೆ ವೇಳೆ "ನನಗೆ ಸೂಕ್ತ ಎನಿಸುವ ಒಳ್ಳೆಯ ಕಥೆ ಸಿಕ್ಕರೆ ಮತ್ತೆ ನಟಿಸುತ್ತೇನೆ" ಎಂದಿದ್ದಾರೆ ರಾಧಿಕಾ. ಆದರೆ ಅದಕ್ಕೂ ಮೊದಲೇ ರಾಧಿಕಾರನ್ನು ತೆರೆಯ ಮೇಲೆ ನೋಡುವ

 

01/27/2012 06:06 AM

ದಂಡುಪಾಳ್ಯ ಸಿನಿಮಾ ಆಯ್ತು; ಹೊಸ ವರಸೆ ಶುರು

ಪೂಜಾ ಗಾಂಧಿ ದಂಡುಪಾಳ್ಯಕ್ಕಾಗಿ ಬೆನ್ನು ತೋರಿಸಿದ ಮೇಲೆ ಎಲ್ಲಾಕಡೆ ದಂಡುಪಾಳ್ಯದ್ದೇ ಸುದ್ದಿ. ಅದೊಂದು ನೈಜ ಘಟನೆ. ಆಗ ಸುದ್ದಿಯಾಗಿದ್ದಕ್ಕಿಂತ ಹೆಚ್ಚಾಗಿ ಪೂಜಾ ಗಾಂಧಿಯ ಅರೆಬೆತ್ತಲೆ ದರ್ಶನದಿಂದ ಸುದ್ದಿಯಾಗುತ್ತಿರುವುದೇ ಹೆಚ್ಚು ಅನ್ನುವಂತಾಗಿದೆ. ಇದೀಗ ಇನ್ನೂ ಹೆಚ್ಚು ಪ್ರಚಾರವಾಗುವ ನಿಟ್ಟಿನಲ್ಲಿ ಅದು ಪುಸ್ತಕ ರೂಪದಲ್ಲಿ ಬರಲಿದೆ. ಲೇಖಕರು ಹಾಗೂ ಉಳಿದ ಮಾಹಿತಿ ಸದ್ಯಕ್ಕೆ ಗೌಪ್ಯ.ಮೇಕಿಂಗ್ ಆಫ್ ದಂಡುಪಾಳ್ಯ ಹೆಸರಿನ

 

01/27/2012 05:54 AM

'ಕೊಲವೆರಿ ಡಿ' ಶೈಲಿಯಲ್ಲಿ ಜೋಶ್ ರಾಕೇಶ್ ಹಾಡು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸೂಪರ್ ಸ್ಟಾರ್ ಉಪೇಂದ್ರ ಈಗಾಗಲೆ ಗಾಯಕರಾಗಿ ಗಮನಸೆಳೆಯುತ್ತಿದ್ದಾರೆ. ಈ ಪಟ್ಟಿಗೆ ಈಗ ಮತ್ತೊಬ್ಬ ಯುವ ನಾಯಕನಟನ ಸೇರ್ಪಡೆಯಾಗಿದೆ. 'ಜೋಶ್' ಚಿತ್ರದ ನಾಯಕ ನಟ ರಾಕೇಶ್ ಈಗ ಗಾಯಕ. 'ಜೋಶ್' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ರಾಕೇಶ್ ಬಳಿಕ ಮಂದಹಾಸ, ಮನಸಾಲಜಿ, ಪರಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ ಮತ್ತೊಂದು

 

01/27/2012 05:23 AM

ಕನ್ನಡಕ್ಕೆ ಮಿಸ್ ಸೌತ್ ಇಂಡಿಯಾ ಶುಭಾ ಫುತೇಲಾ

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಮುದ್ದು ಮುಖದ ಚೆಲುವೆಯ ಆಗಮನವಾಗಿದೆ. 2010ರ ಮಿಸ್ ಸೌತ್ ಇಂಡಿಯಾ ಬ್ಯೂಟಿ ಶುಭಾ ಫುತೇಲಾ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಅಜಯ್ ರಾವ್ ಮುಖ್ಯಭೂಮಿಕೆಯಲ್ಲಿರುವ 'ಜಾದೂ' ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ರವಿವರ್ಮ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿರುವ ಶುಭಾ ಈಗಾಗಲೆ ತಮಿಳಿನ ಒಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ.

 

01/27/2012 05:01 AM

ಜ.28ರಂದು ನಮ್ಮಣ್ಣ ಡಾನ್ ರಮೇಶ್ ಫ್ಲಾಷ್ ಮಾಬ್

ಜನಪ್ರಿಯ ನಟ ರಮೇಶ್ ಅರವಿಂದ್ ಮೊಟ್ಟ ಮೊದಲ ಬಾರಿಗೆ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಜ.28ರ ಶನಿವಾರ ಸಂಜೆ 5ಗಂಟೆಗೆ ಅವರು ಫ್ಲಾಷ್ ಮಾಬ್ ನಡೆಸಲಿದ್ದಾರೆ. ಅಂದರೆ ಇದ್ದಕ್ಕಿಂದ್ದಂತೆ ದಿಢೀರ್ ಎಂದು ಯಾವುದಾರು ಒಂದು ಮಾಲ್‌ನಲ್ಲಿ ಪ್ರತ್ಯಕ್ಷವಾಗುವುದು. ಅಲ್ಲಿನವರೊಂದಿಗೆ ಕುಣಿಯುವುದು. ಆದರೆ ಯಾವ ಮಾಲ್‌ನಲ್ಲಿ ಎಂಬುದು ಮಾತ್ರ ಸಸ್ಪೆನ್ಸ್. ಮೊದಲೇ ಹೇಳಿದರೆ ಜನ ಜಂಗುಳಿ ಜಮಾಯಿಸಿ ಟ್ರಾಫಿಕ್ ಜಾಮ್

 

01/27/2012 04:47 AM

'ಬಂಗಾರಿ ಬಾರೇ ನೀ ಬುಲ್ ಬುಲ್...' ಎಂದ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರ 'ಚಿಂಗಾರಿ' ಮುಂದಿನ ವಾರ (ಫೆಬ್ರವರಿ 3, 2012) ರಂದು ಬಿಡುಗಡೆ ಆಗಲಿದೆ. ಸಂಗೊಳ್ಳಿ ರಾಯಣ್ಣ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ಧವಾಗಿದೆ. ಈಗ ದರ್ಶನ್ ಹುಟ್ಟುಹಬ್ಬದಂದು ಹೊಸ ಚಿತ್ರ ಸೆಟ್ಟೇರಲಿದ್ದು ಹೆಸರು 'ಬುಲ್ ಬುಲ್'. ಎಂ ಡಿ ಶ್ರೀಧರ್ ನಿರ್ದೆಶನದ ಈ ಚಿತ್ರದ ನಾಯಕಿಯಾಗಿ ಅನುಷ್ಕಾ ಶೆಟ್ಟಿ ಆಯ್ಕೆಯಾಗುವ ಸಾಧ್ಯತೆ ಇದೀಗ ದಟ್ಟವಾಗಿದೆ.

 

01/27/2012 04:34 AM

ಮೈಸೂರು ಮೂಲದ ನಟಿ ಸಾಂಘವಿಗೆ ಕಂಕಣಭಾಗ್ಯ

ಮೈಸೂರು ಮೂಲದ ಕನ್ನಡದ ನಟಿ ಸಾಂಘವಿಗೆ ಕಂಕಣಭಾಗ್ಯ ಕೂಡಿಬಂದಿದೆ. ಯುಎಸ್ ಮೂಲದ ವೈದ್ಯರನ್ನು ಸಾಂಘವಿ ಕೈಹಿಡಿಯಲಿದ್ದಾರೆ. ಇವರಿಬ್ಬರ ಮದುವೆ ಮಾರ್ಚ್ 5ರಂದು ನೆರವೇರಲಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನ 95ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಾಂಘವಿ ಅಭಿನಯಿಸಿದ್ದಾರೆ.ಶೀಘ್ರದಲ್ಲೆ ನಿಶ್ಚಿತಾರ್ಥವೂ ನೆರವೇರಲಿದ್ದು ಮದುವೆ ಬಳಿಕ ತಮ್ಮ ಪತಿಯೊಂದಿಗೆ ಯುಎಸ್‌ನಲ್ಲಿ ಸೆಟ್ಲ್ ಆಗಲಿದ್ದಾರೆ ಎನ್ನುತ್ತವೆ ಮೂಲಗಳು. ಅಂದಹಾಗೆ ಸಾಂಘವಿ ಕನ್ನಡದ

 

01/27/2012 02:36 AM

ರಾಜ್ಯಾದ್ಯಂತ 'ಆರಕ್ಷಕ'ನ ಹೌಸ್ ಫುಲ್ ಪ್ರದರ್ಶನ

ನಿನ್ನೆ ಗುರುವಾರ , ಜನವರಿ 26, 2012ರಂದು ಬಿಡುಗಡೆಯಾಗಿ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿರುವ 'ಆರಕ್ಷಕ' ಚಿತ್ರ ಎಲ್ಲಾ ಕಡೆ 'ಹೌಸ್ ಫುಲ್' ಪ್ರದರ್ಶನ ಕಾಣುತ್ತಿವೆ. ಉಪೇಂದ್ರ ಚಿತ್ರವಾದ್ದರಿಂದ ಬಿಡುಗಡೆಗೂ ಮೊದಲು ಸ್ವಲ್ಪ ನಿರೀಕ್ಷೆ ಸಹಜವಾಗಿಯೇ ಇತ್ತು. ಈಗ ನಿರೀಕ್ಷೆಗೂ ಮೀರಿ ಜನಸಾಗರ ಹರಿದು ಬರುತ್ತದೆ. ಸೂಪರ್ ಸ್ಟಾರ್ ಉಪೆಂದ್ರ, ಆರಕ್ಷಕ ಚಿತ್ರದಲ್ಲಿ ಮೂರು 'ಶೇಡ್' ಇರುವ ಪಾತ್ರದಲ್ಲಿ

 

01/27/2012 02:35 AM

ಒಂದು ರೂಪಾಯಲ್ಲಿ ಎರಡು ಪ್ರೀತಿಯ ದಯಾಳು

'ಕದ್ದು ಮುಚ್ಚಿ' ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ವಿಚಿತ್ರ ಹೆಸರನ್ನೂ ಇಡುವ ಮೂಲಕ ದಯಾಳ್ ಮತ್ತೊಮ್ಮೆ ಗಾಂಧಿನಗರದ ಗಮನಸೆಳೆದಿದ್ದಾರೆ. ಚಿತ್ರದ ಹೆಸರು 'ಒಂದು ರೂಪಾಯಲ್ಲಿ ಎರಡು ಪ್ರೀತಿ'. ಈ ಚಿತ್ರ ಶುಕ್ರವಾರ (ಜ.27) ಸೆಟ್ಟೇರಲಿದೆ. ವಿಜಯ ರಾಘವೇಂದ್ರ ಹಾಗೂ ರಮ್ಯಾ ಬಾರ್ನಾ ಪ್ರಮುಖ ಪಾತ್ರಧಾರಿಗಳು. ಸಂದೀಪ್ ಎಂಬ ಹೊಸಬರು ಈ ಚಿತ್ರದ

 

01/27/2012 01:42 AM

'ಲಕ್ಕಿ' ರಾಧಿಕಾ ಬಗ್ಗೆ ರಮ್ಯಾ ಹೇಳಿದ ಮಾತುಗಳು

ನಟಿ ರಮ್ಯಾ ಲಕ್ಕಿ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. "ಲಕ್ಕಿ ಚಿತ್ರ ಒಪ್ಪಿಕೊಳ್ಳಲು ಕಾರಣ ನಿರ್ಮಾಪಕಿ ರಾಧಿಕಾ ಎಂಬುದು ಒಂದು ಕಾರಣವಾದರೆ ಆಕೆ ಮಹಿಳಾ ನಿರ್ಮಾಪಕಿ ಎಂಬುದು ಇನ್ನೊಂದು. ಚಿತ್ರರಂಗಕ್ಕೆ ಒಬ್ಬ ನಿರ್ಮಾಪಕಿ ಕಾಲಿಟ್ಟಾಗ ಒಬ್ಬ ಮಹಿಳೆಯಾಗಿ ಆಕೆಯ ಜೊತೆ ನಾನಿರುವುದು ಕರ್ತವ್ಯ" ಎಂದಿದ್ದಾರೆ. ಒಂದು ಕಾಲದಲ್ಲಿ ರಮ್ಯಾ, ರಕ್ಷಿತಾ ಮತ್ತು ರಾಧಿಕಾ ಮಧ್ಯೆ

 

01/27/2012 12:57 AM

ಕರೀನಾ ಕಪೂರ್ ಮದುವೆಗೆ ರು.40 ಲಕ್ಷ ನೆಕ್ಲೇಸ್

ಬಾಲಿವುಡ್ ತಾರೆ ಕರೀನಾ ಕಪೂರ್ ಮದುವೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಚೋಟಾ ನವಾಬ್ ಸೈಫ್ ಆಲಿ ಖಾನ್ ಕೈಹಿಡಿಯಲಿರುವ ಕರೀನಾ ಇತ್ತೀಚೆಗಷ್ಟೇ ದುಬಾರಿ ಬೆಲೆಯ ನೆಕ್ಲೇಸ್‌ಗೆ ಆರ್ಡರ್ ಮಾಡಿದ್ದಾರೆ. ಪಟೌಡಿ ಕುಟುಂಬದ ಬೇಗಂ ಆಗಲಿರುವ ಕರೀನಾ ಈಗಿಂದಲೇ ಮದುವೆಗೆ ಒಡವೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಮೂಲಗಳ ಪ್ರಕಾರ, ತೀರಾ ಇತ್ತೀಚೆಗೆ ಕರೀನಾ ರು.40 ಲಕ್ಷದ ದುಬಾರಿ ನೆಕ್ಲೇಸ್‌ಗೆ ಆರ್ಡರ್